ಇರುವ ಜಾಗವ ಬಿಟ್ಟು
ಅರಿಯದ ಜಾಗಕೆ ಹೋಗುವುದೇಕೆ?
ಇರುವ ಪ್ರೀತಿಯ ಸುಟ್ಟು
ಸುಟ್ಟ ಪ್ರೀತಿಯ ಹುಡುಕುವುದೇಕೆ?
ಪ್ರೀತಿಯೆಂಬುದು ಪ್ರೀತಿಯಲ್ಲ
ಭಾವನೆಗೊಂದು ಹೆಸರು
ಭಾವನೆಯೊಂದು ಹುಟ್ಟುವದಾದರೆ
ಪ್ರೀತಿಯೊಂದು ಹುಟ್ಟಿದಂತೆ
ಭಾವನೆಯೊಂದು ಸಾಯುವುದಾದರೆ
ಪ್ರೀತಿಯೊಂದು ಮರು ಹುಟ್ಟು ಪಡೆದಂತೆ
ಚಿತ್ರ ಕೃಪೆ: GraphicsDB
9 ಕಾಮೆಂಟ್‌ಗಳು:
ತುಂಬಾ ಸುಂದರವಾಗಿದೆ ಕವನ .
" ಪ್ರೀತಿಯೆಂಬುದು ಪ್ರೀತಿಯಲ್ಲ ಭಾವನೆಗೊಂದು ಹೆಸರು"
ನಿಜಕ್ಕೂ ಚೆನ್ನಾಗಿದೆ !
ಭಾವ ತುಂಬಿದ ಕವನ.
ಕವನ ಚೆನ್ನಾಗಿದೆ.
ಸೋಮ, ನಿಮ್ಮ ಜಸ್ಟ್ ಮಾತ್ ಮಾತಲ್ಲಿ ಹುಟ್ಟಿದ ಈ ಕವನ ಸುಂದರವಾಗಿದೆ.. ಈ ಕವನದ ಹುಟ್ಟಿನ ಹಿನ್ನೆಲೆಯನ್ನೂ ಹಾಕಿದ್ದರೆ ಚೆನ್ನಾಗಿತ್ತು :)
ಸೋಮಶೇಖರ್,
ತುಂಬಾ ಸುಂದರವಾಗಿದೆ, ಪ್ರೀತಿಯ ಪಯಣ..
ಇಷ್ಟ ಆಯ್ತು :)
ಚಿತ್ರಾ ರವರಿಗೆ ,ಸುನಾಥರವರಿಗೆ,ಮನಮುಕ್ತರವರಿಗೆ,ಅನಿಲರವರಿಗೆ ಮತ್ತು ಹರಿಶನಿಗೆ
ಧನ್ಯವಾದಗಳು
@ಹರೀಶ
ತೇಜು ಕೂಡ ಅವನು ಬರಿದದ್ದನ್ ಹಾಕಿದ್ರೆ ಆ ಸಂದರ್ಭವನ್ನು ಅವನಿಗೆ ಬರೆಯಲು ಹೇಳ್ತೀನಿ ಬಿಡು
ಲೇ ಸೋಮ,
ಯಾವಾಗ್ ಬರ್ದಿದ್ದು ಅಂತಾ ಹಾಕಿದ್ರೆ, ಆಸಕ್ತಿಕರ ಲೇಖನವೇ ಆಗ್ತಿತ್ತು. ಹಾಕೋ. :-)
ಗಣೇಶ ,
ಅದು ಹುಟ್ಟಿದ್ದು ನಾನು ಮತ್ತು ತೇಜು ಹೀಗೆ ಚಾಟ್ ಮಾಡ್ತಿರೋವಾಗ
bhavane sattare preethiya maruhuttinanthe: anta barediddira aadre elli nivu preethiye bhavane yendu barediddira adre bhavane sattare preethiyu nimma prakara sayabekallve????????
ಕಾಮೆಂಟ್ ಪೋಸ್ಟ್ ಮಾಡಿ