ಸ್ನೇಹದ ಕಡಲಲ್ಲಿ... ನೆನಪಿನ ದೋಣಿಯಲಿ... ಪಯಣಿಗ ನಾನಮ್ಮಾ...
ಹರೀಶ್ ಎನ್ನಲೋ ಸೋಮಶೇಖರ್ ಎನ್ನಲೋ ?ನಿಮ್ಮ ಗೆಳತಿಗೆ ಶುಭಕೋರೋ ಪರಿ ಚನ್ನಾಗಿದೆ..ಅವಳು ನಿಮಗೇನು ಎನ್ನುವುದನ್ನೂ ಆ ಮೂಲಕ ತಿಳಿಸಿದ್ದೀರಿ...ಅವಳಗುಂಗಿನಲ್ಲಿ ಕನವರಿಸಿರಿ..ನಮಗೆಲ್ಲಾ ಕವನಿಸಿರಿ
ಜಲನಯನ ಅವರೇ, ಸೋಮಶೇಖರ ನನ್ನ ಸಹಪಾಠಿ.ಇದು ಅವನೇ ಬರೆದ ಕವನ. ಇತ್ತೀಚೀಗೆ ಸಮಯಾಭಾವದಿಂದ ನನಗೆ ಬರೆಯಲಾಗುತ್ತಿಲ್ಲ. ನಿನ್ನೆ ಅವನ ಗೆಳತಿಯ ಹುಟ್ಟುಹಬ್ಬ ಇದ್ದ ಕಾರಣ ಇದನ್ನು ಬರೆದಿದ್ದ. ಚೆನ್ನಾಗಿದೆ ಬ್ಲಾಗಿನಲ್ಲಿ ಹಾಕು ಎಂದ ಕಾರಣಕ್ಕೆ ಹಾಕಿದ್ದಾನೆ. ಪ್ರತಿಕ್ರಿಯೆಗೆ ಧನ್ಯವಾದಗಳು.
ಸೋಮಶೇಖರ್ ಅವರೇ ಕವನ ತುಂಬಾ ಚನ್ನಾಗಿದೆ ಹೀಗೇ ಬರೆಯುತ್ತಿರಿ
ಜಲನಯನ ಹಾಗೂ ಮನಸ್ವಿಯವರಿಗೆ ಧನ್ಯವಾದಗಳು.ಚೆನ್ನಾಗಿದೆ ಎಂದು ಅಭಿನಂದಿಸಿದ್ದೀರಿ. ಹಾಗೇ ಚೆನ್ನಾಗಿ ಇಲ್ಲದೇ ಇದ್ದಾಗ ಎಚ್ಚರಿಸುವುದನ್ನು ಮರೆಯಬೇಡಿ.
ಹುಟ್ಟುಹಬ್ಬಕ್ಕೆ ನನ್ನಿಂದಲೂ ಶುಭಾಶಯಗಳು!
somashekhar avare,nimma gelatige, huttu habbada shubhashayagalu :)
ಕಾಮೆಂಟ್ ಪೋಸ್ಟ್ ಮಾಡಿ
7 ಕಾಮೆಂಟ್‌ಗಳು:
ಹರೀಶ್ ಎನ್ನಲೋ ಸೋಮಶೇಖರ್ ಎನ್ನಲೋ ?
ನಿಮ್ಮ ಗೆಳತಿಗೆ ಶುಭಕೋರೋ ಪರಿ ಚನ್ನಾಗಿದೆ..ಅವಳು ನಿಮಗೇನು ಎನ್ನುವುದನ್ನೂ ಆ ಮೂಲಕ ತಿಳಿಸಿದ್ದೀರಿ...ಅವಳಗುಂಗಿನಲ್ಲಿ ಕನವರಿಸಿರಿ..ನಮಗೆಲ್ಲಾ ಕವನಿಸಿರಿ
ಜಲನಯನ ಅವರೇ, ಸೋಮಶೇಖರ ನನ್ನ ಸಹಪಾಠಿ.
ಇದು ಅವನೇ ಬರೆದ ಕವನ. ಇತ್ತೀಚೀಗೆ ಸಮಯಾಭಾವದಿಂದ ನನಗೆ ಬರೆಯಲಾಗುತ್ತಿಲ್ಲ. ನಿನ್ನೆ ಅವನ ಗೆಳತಿಯ ಹುಟ್ಟುಹಬ್ಬ ಇದ್ದ ಕಾರಣ ಇದನ್ನು ಬರೆದಿದ್ದ. ಚೆನ್ನಾಗಿದೆ ಬ್ಲಾಗಿನಲ್ಲಿ ಹಾಕು ಎಂದ ಕಾರಣಕ್ಕೆ ಹಾಕಿದ್ದಾನೆ. ಪ್ರತಿಕ್ರಿಯೆಗೆ ಧನ್ಯವಾದಗಳು.
ಸೋಮಶೇಖರ್ ಅವರೇ ಕವನ ತುಂಬಾ ಚನ್ನಾಗಿದೆ ಹೀಗೇ ಬರೆಯುತ್ತಿರಿ
ಜಲನಯನ ಹಾಗೂ ಮನಸ್ವಿಯವರಿಗೆ ಧನ್ಯವಾದಗಳು.
ಚೆನ್ನಾಗಿದೆ ಎಂದು ಅಭಿನಂದಿಸಿದ್ದೀರಿ. ಹಾಗೇ ಚೆನ್ನಾಗಿ ಇಲ್ಲದೇ ಇದ್ದಾಗ ಎಚ್ಚರಿಸುವುದನ್ನು ಮರೆಯಬೇಡಿ.
ಹುಟ್ಟುಹಬ್ಬಕ್ಕೆ ನನ್ನಿಂದಲೂ ಶುಭಾಶಯಗಳು!
somashekhar avare,
nimma gelatige, huttu habbada shubhashayagalu :)
ಕಾಮೆಂಟ್ ಪೋಸ್ಟ್ ಮಾಡಿ