ಸೋಮವಾರ, ಮೇ 26, 2008

ಅತಿ ಬುದ್ಧಿವಂತಿಕೆ ಹುಟ್ ದರಿದ್ರ!


ಮಾಜಿ ಪ್ರಧಾನಿಯ (ಅಲಿಯಾಸ್ ಅಸ್ಲಿ ಮಣ್ಣಿನ ಮಗ!) ಫೋಟೋ ನೋಡಿ ನಮ್ಮ ಅಜ್ಜಿ ಹೇಳಿದ ಮೇಲಿನ ಗಾದೆ ಮಾತು ಹಾಗೆ ನೆನಪಾಯಿತು!

2 ಕಾಮೆಂಟ್‌ಗಳು:

Harisha - ಹರೀಶ ಹೇಳಿದರು...

ಹಹಹಾ ಸರಿಯಾಗಿದೆ ನಿಮ್ಮಜ್ಜಿ ಹೇಳಿರೋ ಗಾದೆ...

Holalkere rangarao laxmivenkatesh ಹೇಳಿದರು...

ಸ್ವಲ್ಪ ಸುಮ್ಮನೆ ಇದ್ದಿದ್ರೆ, ೨೦ ತಿಂಗ್ಳು ಆಡ್ಕೊಂತಾ ಬರ್ತಿತ್ತಲ್ರಿ. ಏನ್ ಗೌಡ್ರೆ ನೀವು ಒಳ್ಳೆ ಆಪರ್ಚುನಿಟಿ ಹಾಳ್ಮಾಡ್ಕೊಂಡ್ರಿ. ಏನಿಗ ನಿಮ್ಮಮಗೆ ಡೆಪ್ಯುಟಿ ಆದ್ರೆ ? ಅದ್ರಲ್ಲೂ ಎಲ್ಲಾ ಇದೆ.

ಜನ ಇಷ್ಟು ನಿಮ್ಮನ್ನ ಕಡೆಗಣಿಸ್ತಿರಲಿಲ್ಲಾರಿ. ತಿಳ್ಕೊಳಿ. ಇನ್ನೇನ್ ೫ ವರ್ಷದ ಮ್ಯಾಲಿನ್ ಮಾತು. ನೀವೆಲ್ಲೊ, ನಾವೆಲ್ಲೊ.