ಗುರುವಾರ, ಏಪ್ರಿಲ್ 15, 2010

ದೂರ

ಬಗೆಬಗೆಯ ಕನಸು ಮೂಡಿಹ,
ಏಳು ಬಣ್ಣಗಳ ಬದುಕಿನಲಿ,
ಬರಿದಾದ ಮನಸು ಏತಕೆ?
ನೀನಿರಲು ನನ್ನ ಹೃದಯದೊಳು,
ಈ ವಿರಹವೇತಕೆ?
ಮಾತು ಮೌನವಾಗಿಹ,
ಸುಂದರ ಸಮಯದೊಳು ಈ ದೂರವೇತಕೆ?

1 ಕಾಮೆಂಟ್‌:

ಸೋಮಶೇಖರ ಹುಲ್ಮನಿ ಹೇಳಿದರು...

ಮನದ ಮಾತನ್ನು ಮುದವಾಗಿ ಹೂರಹಾಕಿರುವ ರೀತಿ ಚೆನ್ನಾಗಿದೆ .