ಬಾಳ ದೋಣಿ
ಸ್ನೇಹದ ಕಡಲಲ್ಲಿ... ನೆನಪಿನ ದೋಣಿಯಲಿ... ಪಯಣಿಗ ನಾನಮ್ಮಾ...
ಗುರುವಾರ, ಏಪ್ರಿಲ್ 15, 2010
ದೂರ
ಬಗೆಬಗೆಯ ಕನಸು ಮೂಡಿಹ,
ಏಳು ಬಣ್ಣಗಳ ಬದುಕಿನಲಿ,
ಬರಿದಾದ ಮನಸು ಏತಕೆ?
ನೀನಿರಲು
ನನ್ನ ಹೃದಯದೊಳು,
ಈ ವಿರಹವೇತಕೆ?
ಮಾತು ಮೌನವಾಗಿಹ,
ಸುಂದರ ಸಮಯದೊಳು ಈ ದೂರವೇತಕೆ?
ಭಾನುವಾರ, ಏಪ್ರಿಲ್ 11, 2010
ಬಯಕೆ
ಕನವರಿಕೆಯ ಮಾತು ನಿನ್ನ ಮನದ ಮೂಲದಿ ತೆರೆಯಲಿ,
ಹಗಲುಗನಸಲಿನ್ನು ಎನ್ನ ನೆರಳು ನಿನಗೆ ತೋರಲಿ,
ಸಿಹಿನಗುವು ಮೂಡಲಿ ಇನ್ನು ನೀ..
ನನ್ನ ಸನಿಹ ಬಯಸಲಿ.
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)