tag:blogger.com,1999:blog-8134521305475605622.post7104557753161222944..comments2024-01-30T17:27:55.462+05:30Comments on ಬಾಳ ದೋಣಿ: ಭಾವರಂದ್ರHarisha - ಹರೀಶhttp://www.blogger.com/profile/06053781336265673367noreply@blogger.comBlogger3125tag:blogger.com,1999:blog-8134521305475605622.post-30186719999703954072019-04-12T03:44:51.819+05:302019-04-12T03:44:51.819+05:30ಜಲನಯನ, ಸುನಾಥರಿಗೆ ಧನ್ಯವಾದಗಳು... ತಪ್ಪನ್ನು ಸರಿಪಡಿಸಿದ್...ಜಲನಯನ, ಸುನಾಥರಿಗೆ ಧನ್ಯವಾದಗಳು... ತಪ್ಪನ್ನು ಸರಿಪಡಿಸಿದ್ದೇನೆ.... <br /><br />ತಮಾಷೆಗಾಗಿ:<br />ಭಾವರಂದ್ರದ ಸ್ನೇಹಪರಿದಿಯೊಳಗೆ (event horizon) ಭಾವನೆಗಳು ತನ್ನ ಗುರುತನ್ನು ಕಳಚಿ ಏಕೀಕರಣಗೊಂಡಿದ್ದರಿಂದ(singularity) ಬಹುವಚನದಿಂದ ಮುಕ್ತವಾಗಿದದೆಯೆಂದು ವಾದಿಸಬಹುದು... ತೇಜಸ್ ಜೈನ್ Tejas jainhttps://www.blogger.com/profile/09575988217511443482noreply@blogger.comtag:blogger.com,1999:blog-8134521305475605622.post-27510664841945541192019-04-11T20:31:34.691+05:302019-04-11T20:31:34.691+05:30ಎರಡು ವರುಷಗಳ ನಂತರ ಬಾಳದೋಣಿಯಲ್ಲಿ ಮತ್ತೆ ಪಯಣಿಸುತ್ತಿದ್ದೇ...ಎರಡು ವರುಷಗಳ ನಂತರ ಬಾಳದೋಣಿಯಲ್ಲಿ ಮತ್ತೆ ಪಯಣಿಸುತ್ತಿದ್ದೇನೆ. ಧನ್ಯವಾದಗಳು. ಪುನರಾಗಮನಕ್ಕಾಗಿ ಬೃಹತ್ ವಿಶ್ವವನ್ನೇ ಆಯ್ದುಕೊಂಡಿದ್ದೀರಿ. ಸುಂದರವಾದ ಭಾವನೆ. ಆದರೆ, ಜಲನಯನರ ಅನುಮಾನಕ್ಕೆ ನಾನೂ ಸಹಮತನಿದ್ದೇನೆ. (ಅವರದು ಎಷ್ಟೆಂದರೂ ವಿಜ್ಞಾನಿಯ ಸೂಕ್ಷ್ಮ ಕಣ್ಣು!)sunaathhttps://www.blogger.com/profile/13386371953472087631noreply@blogger.comtag:blogger.com,1999:blog-8134521305475605622.post-47407614763033617992019-04-11T15:10:41.253+05:302019-04-11T15:10:41.253+05:30ಭಾವರಂದ್ರದ ಭಾವವಂತೂ ಸುಂದರ...ಭಾವನೆಗಳೂ ಹೊರನುಸುಳವಿನ್ನು....ಭಾವರಂದ್ರದ ಭಾವವಂತೂ ಸುಂದರ...ಭಾವನೆಗಳೂ ಹೊರನುಸುಳವಿನ್ನು... (ಬಹುವಚನಕ್ಕೆ ತಕ್ಕ ಕ್ರಿಯಾ ಬಹುವಚನ..ಬರಬೇಕೇನೋ...ನನ್ನ ಅನುಮಾನ).. ಭೌತಶಾಸ್ತ್ರದ ಉತ್ತಮ ಕವಿತಾ ವಿವರಣೆ... ಬ್ಲಾಕ್ ಹೋಲ್, ಮಿಲ್ಕಿವೇ, ಎಲ್ಲಾ...ಜಲನಯನhttps://www.blogger.com/profile/14261872030690071378noreply@blogger.com