tag:blogger.com,1999:blog-8134521305475605622.post5605544238152500416..comments2024-01-30T17:27:55.462+05:30Comments on ಬಾಳ ದೋಣಿ: ಫ್ರೀಕ್ವೆಂಟ್ಲಿ ಆಸ್ಕ್ಡ್ ಕ್ವೆಶ್ಚನ್ಸ್ ಅಬೌಟ್ ಕನ್ನಡ ಆನ್ಲೈನ್!Harisha - ಹರೀಶhttp://www.blogger.com/profile/06053781336265673367noreply@blogger.comBlogger21125tag:blogger.com,1999:blog-8134521305475605622.post-34432290896864245782010-09-02T18:34:00.055+05:302010-09-02T18:34:00.055+05:30ವಿಂಡೋಸ ತಂತ್ರಾಂಶದ ಗಣಕದಲ್ಲಿ ಕನ್ನಡ ಟೈಪಿಸುವ ಬಗ್ಗೆ ತಿಳಿ...ವಿಂಡೋಸ ತಂತ್ರಾಂಶದ ಗಣಕದಲ್ಲಿ ಕನ್ನಡ ಟೈಪಿಸುವ ಬಗ್ಗೆ ತಿಳಿಸಿದ್ದಿರಿ. ಆದ್ರೆ ಇತ್ತಿಚಿನ ತಿವ್ರತರವಾಗಿ ಬೆಳವನಿಗೆಯ ವಿಂಡೋಸ ತಂತ್ರಾಂಶದ ಮೊಬಿಲೆಗಳಲ್ಲಿ ಕನ್ನಡ ಅಕ್ಷರ ಕಾಣುವ ರೀತಿಯ ಬಗ್ಗೆ ಇರುವ ಕನ್ನಡ ತಂತ್ರಾಶದ ಬಗ್ಗೆ ಬರೆಯಿರಿ. ನಾನು ದಟ್ಸ್ ಕನ್ನಡ ಒನ್ ಇಂಡಿಯದ ತಾಣದಲ್ಲಿ ನೀಡಿರುವ ನಿರ್ದೇಶನಗಳ ಪ್ರಕಾರ ಕನ್ನಡ ಯುನಿಕೋಡ್ ಫಾಂಟ್ ಅನುಸ್ಥಾಪಿಸಿದೆ ಆದರೆ ಒತ್ತಾಕ್ಷರಗಳ ಪ್ರಾಬ್ಲಮ್ ಆಗಿದೆ ಇದಕ್ಕೆ ಪರಿಹಾರ ತಿಳಿಸಿ -ಜಿ. ಬಸವರಾಜ್ ಗಂಡಿ, ಬಳ್ಳಾರಿ.Unknownhttps://www.blogger.com/profile/12336347645600799133noreply@blogger.comtag:blogger.com,1999:blog-8134521305475605622.post-60179380694212525072010-09-02T18:24:39.025+05:302010-09-02T18:24:39.025+05:30ನಿಮ್ಮ ಪದೇ ಪದೇ ಕೇಳುವ ಪ್ರಶ್ನೆಗಳ ಲೇಖನ ಓದಿದೆ ಅದರಲ್ಲಿ...ನಿಮ್ಮ ಪದೇ ಪದೇ ಕೇಳುವ ಪ್ರಶ್ನೆಗಳ ಲೇಖನ ಓದಿದೆ ಅದರಲ್ಲಿ ನೀವು ಕನ್ನಡ ಟೈಪಿಸುವ ಕುರಿತು ನೀಡಿರುವ ವಿಷಯಕ್ಕೆ ಮತ್ತೊಂದು ಸೇರ್ಪಡೆ ನೀವು ಭಾರತದ ಪ್ರಥಮ ವೆಬ್ ಬ್ರೌಸರ್ ಇಪಿಕ್ನಲ್ಲಿ ಸುಲಭವಾಗಿ ಯಾವುದೇ ವೆಬ್ ತಾಣದಲ್ಲಿ ಕನ್ನಡ ಟೈಪಿಸಬಹುದು ಭಾರತದ ಪ್ರಮುಖ ಭಾಷೆಗಳು ಇದರಲ್ಲಿ ಲಭ್ಯ. ನಾನೀಗ ಇದನ್ನು ತೈಪಿಸುತ್ತಿರುವುದು ಇಪಿಕ್ನಲ್ಲಿ. ನೀವೊಮ್ಮೆ ಪ್ರಯತ್ನಿಸಿ ಇದೆ ರೀತಿ ವಿಸ್ಮಯನಗರಿ ವೆಬ್ ತಾಣ, ದಟ್ಸ್ ಕನ್ನಡ ಒನ್ ಇಂಡಿಯ ಇತ್ಯಾದಿಗಳಲ್ಲಿ ಕನ್ನಡ ಟೈಪಿಸಬಹುದು.
ಜಿ. ಬಸವರಾಜ್ ಗಂಡಿ, ಬಳ್ಳಾರಿ.Unknownhttps://www.blogger.com/profile/12336347645600799133noreply@blogger.comtag:blogger.com,1999:blog-8134521305475605622.post-14802090500533424602009-01-23T14:21:00.000+05:302009-01-23T14:21:00.000+05:30ನಾನು ಒಮ್ಮೆ xp install ಮಾಡುವ ಸಮಯದಲ್ಲೇ Asian complex...ನಾನು ಒಮ್ಮೆ xp install ಮಾಡುವ ಸಮಯದಲ್ಲೇ Asian complex script support ಸ್ಥಾಪನೆ ಮಾಡಿಕೊಳ್ಳಲು ಮರೆತಿದ್ದೆ ಆ ಸಂದರ್ಭದಲ್ಲಿ regional settings ನಲ್ಲಿ ನೀನು ಹೇಳಿದ ಆಯ್ಕೆ ಇರಲಿಲ್ಲ...ಮನಸ್ವಿhttps://www.blogger.com/profile/02203905911897082821noreply@blogger.comtag:blogger.com,1999:blog-8134521305475605622.post-13517132897034551902009-01-22T23:36:00.000+05:302009-01-22T23:36:00.000+05:30ಅಪರ್ಣಾ, ಆದಿತ್ಯ, ಪ್ರಮೋದ್, ಗಿರೀಶ್, ಪ್ರಕವಿ(?), ಕಲ್ಲರೆ...ಅಪರ್ಣಾ, ಆದಿತ್ಯ, ಪ್ರಮೋದ್, ಗಿರೀಶ್, ಪ್ರಕವಿ(?), ಕಲ್ಲರೆ - ಎಲ್ಲರಿಗೂ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

ಆದಿತ್ಯ,
ಮೊದಲನೇ ಪ್ರಶ್ನೆ ಈ ಬರಹದಲ್ಲಿ ನಮೂದಿಸಿರುವ "ವಿಂಡೋಸ್ ಎಕ್ಸ್.ಪಿ. ಬಳಸುತ್ತಿದ್ದೇನೆ. ಆದರೆ ಬ್ಲಾಗುಗಳಲ್ಲಿ ಒತ್ತಕ್ಷರಗಳಿರುವ ಕನ್ನಡ ಅಕ್ಷರಗಳು ಬಿಡಿಬಿಡಿಯಾಗಿ ಕಂಡು ಓದಲು ಕಷ್ಟವಾಗುತ್ತಿದೆ. ಇದನ್ನು ಸರಿಪಡಿಸುವುದು ಹೇಗೆ?"
ಎಂಬ ಪ್ರಶ್ನೆಯಂತೆಯೇ ಇದೆ.

ಎರಡನೇ ಪ್ರಶ್ನೆಗೆ ಉತ್ತರ ಹೇಳುವುದು ಕಷ್ಟ. ಯಾವ ಸಂದರ್ಭದಲ್ಲಿ ಆ ಆಯ್ಕೆ ಮಿಸ್ಸಿಂಗು?? ಸ್ವಲ್ಪ ವಿವರ ಕೊಟ್ಟರೆ ಒಳ್ಳೆಯದು.

ಮೂರನೆಯ ಪ್ರಶ್ನೆಗೆ ಪ್ರಮೋದ್ ಅವರಿಂದ ಉತ್ತರ ಸಿಕ್ಕಿದೆ... ನನ್ನ ಅನುಪಸ್ಥಿತಿಯಲ್ಲಿ ಉತ್ತರಿಸಿದ್ದಕ್ಕೆ ಪ್ರಮೋದ್ ಅವರಿಗೆ ವಿಶೇಷ ಧನ್ಯವಾದಗಳು.Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-8134521305475605622.post-54935343727935950252009-01-20T12:26:00.000+05:302009-01-20T12:26:00.000+05:30ತುಂಬಾ ಉಪಯುಕ್ತ ಮಾಹಿತಿ.....ತುಂಬಾ ಉಪಯುಕ್ತ ಮಾಹಿತಿ.....Kallarehttps://www.blogger.com/profile/04230662958481272410noreply@blogger.comtag:blogger.com,1999:blog-8134521305475605622.post-84646362683617132572009-01-19T21:05:00.000+05:302009-01-19T21:05:00.000+05:30ನೀವು ಕೊಟ್ಟ http://www.google.com/transliterate/ind...ನೀವು ಕೊಟ್ಟ http://www.google.com/transliterate/indic/kannada ಕ್ಕೆ ತುಂಬಾ ಧನ್ಯವಾದಗಳು! ಈ ವಾಕ್ಯವನ್ನು ಅದರಿಂದಲೇ ಬರೆದಿರುವೆ!
:-)Anonymousnoreply@blogger.comtag:blogger.com,1999:blog-8134521305475605622.post-23745974364634826942009-01-13T15:54:00.000+05:302009-01-13T15:54:00.000+05:30ತುಂಬಾ ಉಪಯುಕ್ತ ಮಾಹಿತಿ.gitishತುಂಬಾ ಉಪಯುಕ್ತ ಮಾಹಿತಿ.
gitishG!R!SHhttps://www.blogger.com/profile/12545856424985120452noreply@blogger.comtag:blogger.com,1999:blog-8134521305475605622.post-18869906525517569142009-01-11T09:58:00.000+05:302009-01-11T09:58:00.000+05:30ಕನ್ನಡ ಲಿ೦ಕು/ಸಾಫ್ಟ್ ವೇರ್ ಗಳ ಬಗ್ಗೆ ನಾನು ಒ೦ದು ಪೋಸ್ಟ್ ...ಕನ್ನಡ ಲಿ೦ಕು/ಸಾಫ್ಟ್ ವೇರ್ ಗಳ ಬಗ್ಗೆ ನಾನು ಒ೦ದು ಪೋಸ್ಟ್ ಬರೆದಿದ್ದೀನಿ @http://pramodc.wordpress.com/2008/11/12/

@ಮನಸ್ವಿ,
Start->control panel-> power options
ಇಲ್ಲಿ choose what closing lid does ಎ೦ಬ ಲಿ೦ಕು/option ಇದೆ. ಇಲ್ಲಿ Do Nothing ಮಾಡಿ. ಲ್ಯಾಪ್ ಟಾಪ್ ಸುಮ್ಮನಿರುತ್ತೆ.Pramodhttps://www.blogger.com/profile/13709651235702587491noreply@blogger.comtag:blogger.com,1999:blog-8134521305475605622.post-20361994982797523132009-01-09T22:15:00.000+05:302009-01-09T22:15:00.000+05:30ಈ ಪ್ರಶ್ನೋತ್ತರ ಸರಣಿ ತುಂಬಾ ಉಪಯುಕ್ತವಾಗಿದೆ.. ಧನ್ಯವಾದಗಳ...ಈ ಪ್ರಶ್ನೋತ್ತರ ಸರಣಿ ತುಂಬಾ ಉಪಯುಕ್ತವಾಗಿದೆ.. ಧನ್ಯವಾದಗಳು,ನನ್ನದೂ ಒಂದು ಚಿಕ್ಕ ಮಾಹಿತಿ!
xp install ಮಾಡುವ ಸಮಯದಲ್ಲೇ Asian complex script support ಸ್ಥಾಪನೆ ಮಾಡಿಕೊಳ್ಳಬಹುದು.

ಅಂದಹಾಗೆ ಪ್ರಶ್ನೆಗಳಿದ್ದರೆ ತಿಳಿಸಿ ಎಂದಿದ್ದೀಯ.. ನಾನು ಯಾವಾಗಲು ಪ್ರಶ್ನೆ ಕೇಳ್ತಾನೆ ಇರ್ತೀನಿ ಅಲ್ಪಾ.. ಒಂದಿಷ್ಟು ಇಲ್ಲೂ ಕೇಳ್ಬಿಡ್ತೀನಿ ;) Xp install ಮಾಡುವಾಗ complex script ಇನ್ಸ್ಟಾಲ್ ಮಾಡಿಕೊಳ್ಳದಿದ್ದಲ್ಲಿ ಕೆಲವೊಮ್ಮೆ Install files for complex script and right-to-left languages (including Thai) ಆಯ್ಕೆ
Regional Options ನಲ್ಲಿ ಲಭ್ಯವಿರುವುದಿಲ್ಲ ಆಗ ನಾವೇನು ಮಾಡಬೇಕು ?

೨)ಕೆಲವು ಗಣಕಯಂತ್ರದಲ್ಲಿ ಕನ್ನಡ ಅಕ್ಷರಗಳ ಮಾಟ ಓದಲು ಕಷ್ಟಕರವಾಗಿರುತ್ತವೆ ಅದಕ್ಕೆ ಕಾರಣವೇನು? ಹಾಗು ಅದನ್ನು ಸರಿಪಡಿಸುವುದು ಹೇಗೆ?

ತುಂಬಾ ದಿನ ಆಯ್ತು ನೀನು ಗೂಗಲ್ಲಿನಲ್ಲಿ ಸಿಗದೆ ಸೋ ಸಂಬಂದವಿಲ್ಲದ ಪ್ರಶ್ನೆ ಹಾಗು ನಾನು ನಿನ್ನ ಹತ್ತಿರ ಕೇಳಬೇಕಾಗಿದ್ದ ಪ್ರಶ್ನೆ ಕೇಳ್ತಾ ಇದೀನಿ,
೩)ಲ್ಯಾಪ್ ಟಾಪಿನಲ್ಲಿ screen fold ಮಾಡಿದರೆ hybernate(stand-by) mode ಗೆ ಹೋಗುತ್ತಿದೆ ಅದನ್ನು ಬದಲಾಯಿಸಿ display ಮಾತ್ರವೇ Off ಆಗಬೇಕು ಗಣಕಯಂತ್ರ ಕಾರ್ಯನಿರ್ವಹಿಸುತ್ತಾ ಇರುವಂತೆ ಮಾಡುವುದು ಹೇಗೆ???ಮನಸ್ವಿhttps://www.blogger.com/profile/02203905911897082821noreply@blogger.comtag:blogger.com,1999:blog-8134521305475605622.post-11025871573068093782009-01-07T14:28:00.000+05:302009-01-07T14:28:00.000+05:30ತುಂಬಾ ಧನ್ಯವಾದ, ಉಪಯುಕ್ತವಾದ ಮಾಹಿತಿ.ತುಂಬಾ ಧನ್ಯವಾದ, ಉಪಯುಕ್ತವಾದ ಮಾಹಿತಿ.Aparna C Khttps://www.blogger.com/profile/03217989755457031560noreply@blogger.comtag:blogger.com,1999:blog-8134521305475605622.post-51947060751838893692009-01-03T19:21:00.000+05:302009-01-03T19:21:00.000+05:30ರಾಘವೇಂದ್ರಣ್ಣ (shreeshum), ನಂದೂ ಅದೇ ಪ್ಲ್ಯಾನ್! ಥ್ಯಾಂ...ರಾಘವೇಂದ್ರಣ್ಣ (shreeshum), ನಂದೂ ಅದೇ ಪ್ಲ್ಯಾನ್! ಥ್ಯಾಂಕ್ಸ್!

ರಾಜೇಶ್, ಬ್ಲಾಗಿಗೆ ಸ್ವಾಗತ. ನಾನು ನಿಮ್ಮ ವಿಸ್ಮಯನಗರಿಯ ಖಾಯಂ ಓದುಗ.. ಅದನ್ನು ಈ ಲೇಖನದಲ್ಲಿ ಹೇಗೆ ಮರೆತೆ ಎಂದು ತಿಳಿಯುತ್ತಿಲ್ಲ! ಪ್ರತಿಕ್ರಿಯಿಸಿ ನೆನಪಿಸಿದ್ದಕ್ಕೆ ಧನ್ಯವಾದಗಳು.. ಈಗಲೇ ಸೇರಿಸುತ್ತೇನೆ.Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-8134521305475605622.post-25370039275895046322009-01-02T17:25:00.000+05:302009-01-02T17:25:00.000+05:30ಒಳ್ಳೆಯ ಲೇಖನ. ನಿಜ ಇತ್ತೀಚಿಗೆ ಕನ್ನಡದಲ್ಲಿ ಅಂತರ್ಜಾಲ ತಾ...ಒಳ್ಳೆಯ ಲೇಖನ. ನಿಜ ಇತ್ತೀಚಿಗೆ ಕನ್ನಡದಲ್ಲಿ ಅಂತರ್ಜಾಲ ತಾಣ ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಇದು ಕನ್ನಡಿಗರೆಲ್ಲ ಹೆಮ್ಮೆ ಪಡಬೇಕಾದ ವಿಚಾರ.

--ರಾಜೇಶ ಹೆಗಡೆ
www.vismayanagari.comರಾಜೇಶ ಹೆಗಡೆ / Rajesh Hegde / राजेश हेगडेhttps://www.blogger.com/profile/09567277469479336110noreply@blogger.comtag:blogger.com,1999:blog-8134521305475605622.post-44251892805878609272008-12-30T09:09:00.000+05:302008-12-30T09:09:00.000+05:30ಹರಿನನಗೆ ಬಹುಪಾಲು ಜನರು ಕೇಳುವ ಪ್ರಶ್ನೆಗೆ ಇನ್ನು ಈ ಬರಹದ ...ಹರಿ
ನನಗೆ ಬಹುಪಾಲು ಜನರು ಕೇಳುವ ಪ್ರಶ್ನೆಗೆ ಇನ್ನು ಈ ಬರಹದ ಲಿಂಕ್ ಕೊಟ್ಟರೆ ನನ್ನ ಕೆಲಸ ಮುಗಿಯಿತು. ಸಿಂಪಲ್ ಆಗಿ ಹೆಳಿಕೊಟ್ಟಿದ್ದಕ್ಕೆ ತ್ಯಾಂಕ್ಸ್Anonymoushttps://www.blogger.com/profile/09905412413261362848noreply@blogger.comtag:blogger.com,1999:blog-8134521305475605622.post-38709993655865217002008-12-30T08:49:00.000+05:302008-12-30T08:49:00.000+05:30ಶಿವು, ವಿಕಾಸ್, ಸುನಾಥ್ ಕಾಕಾ, ಪ್ರಕಾಶಣ್ಣ, ಕೇಶವ, ಜಯ್, ಅ...ಶಿವು, ವಿಕಾಸ್, ಸುನಾಥ್ ಕಾಕಾ, ಪ್ರಕಾಶಣ್ಣ, ಕೇಶವ, ಜಯ್, ಅಶೋಕ್: ನಿಮಗೆಲ್ಲರಿಗೂ ಪ್ರತಿಕ್ರಿಯೆಗೆ ಧನ್ಯವಾದಗಳು.

ವಿಕಾಸ, ಪೂರಕ ಮಾಹಿತಿ ನೀಡಿದ್ದಕ್ಕೆ ಥ್ಯಾಂಕ್ಸ್ :-)

ಕೇಶವ, ಬರಹ IME ಅನ್ನು ಉಪಯೋಗಿಸಿರಲಿಲ್ಲ. ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-8134521305475605622.post-50449907441303963912008-12-29T23:37:00.000+05:302008-12-29T23:37:00.000+05:30ಹೊರರಾಜ್ಯ/ದೇಶದಲ್ಲಿರುವ ನನ್ನ ಮಿತ್ರರೂ/ಸಂಬಂಧಿಗಳು ಈ ಸಮಸ್...ಹೊರರಾಜ್ಯ/ದೇಶದಲ್ಲಿರುವ ನನ್ನ ಮಿತ್ರರೂ/ಸಂಬಂಧಿಗಳು ಈ ಸಮಸ್ಯೆ ಎದುರಿಸಿ ನನಗೆ ತಿಳಿಸುತ್ತಿದ್ದರು.ನಿಮ್ಮ ಮಾಹಿತಿ ನನಗೆ ತುಂಬಾ ಉಪಯೋಗವಾಗಿದೆ.
ಧನ್ಯವಾದಗಳು
ಅಶೋಕ ಉಚ್ಚಂಗಿ
http://mysoremallige01.blogspot.com/Ashok Uchangihttps://www.blogger.com/profile/08584434041580800425noreply@blogger.comtag:blogger.com,1999:blog-8134521305475605622.post-45796476315817843162008-12-29T22:01:00.000+05:302008-12-29T22:01:00.000+05:30ಹೊಸಬರಿಗೆಲ್ಲಾ ಒಳ್ಳೆ ವಿಷಯ ತಿಳಿಸಿದ್ದೀಯ ಹರಿ :)ಹೀಗೆ ಏನಾ...ಹೊಸಬರಿಗೆಲ್ಲಾ ಒಳ್ಳೆ ವಿಷಯ ತಿಳಿಸಿದ್ದೀಯ ಹರಿ :)
ಹೀಗೆ ಏನಾದರು ಉಪಯುಕ್ತ ಇದ್ದರೆ ತಿಳಿಸು..ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-8134521305475605622.post-90105799986097280202008-12-29T16:23:00.000+05:302008-12-29T16:23:00.000+05:30ಇನ್ನೊಂದು ಮಾಹಿತಿ:ನಿಮ್ಮ ಆಫೀಸ್ ಕಂಪ್ಯೂತರಿನಲ್ಲಿ ಬರಹ ಡೌನ...ಇನ್ನೊಂದು ಮಾಹಿತಿ:
ನಿಮ್ಮ ಆಫೀಸ್ ಕಂಪ್ಯೂತರಿನಲ್ಲಿ ಬರಹ ಡೌನ್ಲೋಡ್ ಮಾಡಲು ಬಿಡದಿದ್ದರೂ ಬರಹವನ್ನು ಸುಲಭವಾಗಿ ಉಪಯೋಗಿಸಬಹುದು. barahaIME ಯನ್ನು USB ನಲ್ಲಿ download ಮಾಡಿಕೊಳ್ಳಿ. ಆ USBಯನ್ನು ನಿಮ್ಮ ಆಫೀಸಿನ ಕಂಪ್ಯೂಟರಿಗೆ ಹಾಕಿ, USBನಲ್ಲಿ barahaIME ಡಬಲ್ ಕ್ಲಿಕ್ ಮಾಡಿ; ಕಂಪ್ಯೂಟರಿನ ರೈಟ್ಹ್ಯಾಂಡ್ ಟ್ರೇ ನಲ್ಲಿ KN ಮೂಡುತ್ತೆ, ಕನ್ನಡದಲ್ಲಿ ಟೈಪ್ ಮಾಡಲಿ ಶುರು ಮಾಡಿ. ನಾನೀಗ ಮಾಡುತ್ತಿರುವುದು ಅದನ್ನೇ!

-ಕೇಶವ (www.kannada-nudi.blogspot.com)Keshav.Kulkarnihttps://www.blogger.com/profile/03695575895247064823noreply@blogger.comtag:blogger.com,1999:blog-8134521305475605622.post-31074575677471111492008-12-29T14:57:00.000+05:302008-12-29T14:57:00.000+05:30ನನಗಂತೂ ಉಪಯುಕ್ತವಾಯಿತು..ಬಹಳ ಬೇಕಾದ ಮೂಲ ವಿಚಾರ..ಸರಳವಾಗಿ...ನನಗಂತೂ ಉಪಯುಕ್ತವಾಯಿತು..

ಬಹಳ ಬೇಕಾದ ಮೂಲ ವಿಚಾರ..
ಸರಳವಾಗಿ ವಿವರಿಸಿದ್ದೀರಿ..
ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-8134521305475605622.post-58571082224602682452008-12-29T13:36:00.000+05:302008-12-29T13:36:00.000+05:30ತುಂಬಾ ಉಪಯುಕ್ತ ಮಾಹಿತಿ.ನಿಮಗೆ ಧನ್ಯವಾದಗಳು.ತುಂಬಾ ಉಪಯುಕ್ತ ಮಾಹಿತಿ.
ನಿಮಗೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-8134521305475605622.post-87975082019708855122008-12-29T12:11:00.000+05:302008-12-29T12:11:00.000+05:30ಪೂರಕ ಮಾಹಿತಿಗೆ.....http://bhashaindia.com ವಿಂಡೋಸ್ ಮ...ಪೂರಕ ಮಾಹಿತಿಗೆ.....

http://bhashaindia.com
ವಿಂಡೋಸ್ ಮತ್ತು ಆಫೀಸ್ ಗಳಲ್ಲಿ ಕನ್ನಡವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-8134521305475605622.post-10026686159576501442008-12-29T07:52:00.000+05:302008-12-29T07:52:00.000+05:30ಹರೀಶ್,ಇದೊಂದು ಒಳ್ಳೆಯ ವಿಚಾರ ! ಕೆಲವು ಗೆಳೆಯರಿಗೆ ...ಹರೀಶ್,

ಇದೊಂದು ಒಳ್ಳೆಯ ವಿಚಾರ ! ಕೆಲವು ಗೆಳೆಯರಿಗೆ ಖಂಡಿತ ಉಪಯೋಗವಾಗುತ್ತದೆ...ನಾನು ನಿಮ್ಮ ಪದ್ದತಿಯನ್ನು ಈಗಾಗಲೇ ಉಪಯೋಗಿಸುತ್ತಿದ್ದೇನೆ. ತುಂಬಾ ಚೆನ್ನಾಗಿ ಇದನ್ನು ವಿವರಿಸಿದ್ದೀರಿ...good ಮುಂದುವರಿಸಿರಿ ಇಂಥ ಸೇವೆಯನ್ನು,.
ಶಿವು.shivu.khttps://www.blogger.com/profile/02536252774463776294noreply@blogger.com