tag:blogger.com,1999:blog-8134521305475605622.post4825292255167458561..comments2024-01-30T17:27:55.462+05:30Comments on ಬಾಳ ದೋಣಿ: ನಾನೊಬ್ಬ ಮೂರ್ಖHarisha - ಹರೀಶhttp://www.blogger.com/profile/06053781336265673367noreply@blogger.comBlogger16125tag:blogger.com,1999:blog-8134521305475605622.post-45049005490001013842008-10-08T06:41:00.000+05:302008-10-08T06:41:00.000+05:30ನಿಮ್ಮ ಮೂರ್ಖತನ ಚಿರಾಯುವಾಗಿರಲಿ. ಆಗ ಮಾತ್ರ ಬದುಕು ಇತರರ ಪ...ನಿಮ್ಮ ಮೂರ್ಖತನ ಚಿರಾಯುವಾಗಿರಲಿ. ಆಗ ಮಾತ್ರ ಬದುಕು ಇತರರ ಪಾಲಿಗೂ ಸಹ್ಯವಾಗಲು ಸಾಧ್ಯ.

- ಪಲ್ಲವಿ ಎಸ್.ಪಲ್ಲವಿ ಎಸ್.https://www.blogger.com/profile/02549693890132138498noreply@blogger.comtag:blogger.com,1999:blog-8134521305475605622.post-33778396582630456062008-09-15T13:59:00.000+05:302008-09-15T13:59:00.000+05:30@ಸಂದೀಪ್: ಗಾಡಿ ಇಲ್ಲದೆ ಆರಾಮಾಗಿದೀರ! ಸುಖಪುರುಷ!!ವೆಬ್ ಸೈ...@ಸಂದೀಪ್:
ಗಾಡಿ ಇಲ್ಲದೆ ಆರಾಮಾಗಿದೀರ! ಸುಖಪುರುಷ!!
ವೆಬ್ ಸೈಟ್ ಯಾವುದೂ ಇದ್ದಂತಿಲ್ಲ... ನಾವೇ ಸ್ಟಾರ್ಟ್ ಮಾಡಬಹುದೇನೋ!
An idiot + An idea = A .com
ಅಂತಾರಲ್ಲ!!

@ಚಿತ್ರಾ:
ಹೋದ ವಾರ ನಾನು ಮೇಖ್ರಿ ಸರ್ಕಲ್ ಬಳಿ ಹೋಗ್ತಿರ್ಬೇಕಾದ್ರೆ ಒಂದು ಬಿ.ಎಂ.ಟಿ.ಸಿ ಬಸ್ಸು ಎಡದಿಂದ ಓವರ್ಟೇಕ್ ಮಾಡಿ ಇದ್ದಕ್ಕಿದ್ದಂತೆ ಬಲಕ್ಕೆ ಬಂದು ನನ್ನ ಕಾರಿನ ಮುಂದಿನ ಎಡಭಾಗದ ಇಂಡಿಕೇಟರಿನ ಗ್ಲಾಸ್ ಕಿತ್ತು ಹೋಯ್ತು.... ಆ ಬಸ್ಸಲ್ಲಿ ನೀವೇನಾದ್ರೂ ಇದ್ರಾ?Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-8134521305475605622.post-25401936599565154642008-09-15T09:11:00.000+05:302008-09-15T09:11:00.000+05:30ಹಾಯ್ ಹರೀಶ್..ಹಾಗಾದ್ರೆ ನಾನೇ ಬೆಟರ್ರು..ನನು ಬಿಎಂಟಿಸಿ ಬಸ...ಹಾಯ್ ಹರೀಶ್..
ಹಾಗಾದ್ರೆ ನಾನೇ ಬೆಟರ್ರು..ನನು ಬಿಎಂಟಿಸಿ ಬಸ್ಸಲ್ಲೇ ಓಡಾಡೋದು!!!..ಸತ್ಯ, ಶಿಸ್ತು, ದಕ್ಷತೆಗೆ ಈಗಿನ ಕಾಲದಲ್ಲಿ ಬೆಲೆಯಿದೆಯೇ?
-ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-8134521305475605622.post-55787121359610241992008-08-14T12:12:00.000+05:302008-08-14T12:12:00.000+05:30ಮೂರ್ಖರ ಮೂರ್ಖತನದ ಪರಮಾವಧಿಯನ್ನು ಧೃಢೀಕರಿಸಲು ಯಾವುದದ್ರೂ ...ಮೂರ್ಖರ ಮೂರ್ಖತನದ ಪರಮಾವಧಿಯನ್ನು ಧೃಢೀಕರಿಸಲು ಯಾವುದದ್ರೂ ವೆಬ್ ಸೈಟ್ ಇದೆಯಾ ??

ನಾನೂ ಚೆಕ್ ಮಾಡಿಸ್ಕೋಬೇಕಿತ್ತು .(ನನ್ ಹತ್ರ ಗಾಡಿ ಇಲ್ಲ ,ಇಲ್ಲಾಂದ್ರೆ ಟ್ರಾಫಿಕ್ ನಲ್ಲೆ ಚೆಕ್ ಮಾಡ್ತಾ ಇದ್ದೆ)ಸಂದೀಪ್ ಕಾಮತ್https://www.blogger.com/profile/17139651775566254649noreply@blogger.comtag:blogger.com,1999:blog-8134521305475605622.post-29119848137358670382008-08-05T11:08:00.000+05:302008-08-05T11:08:00.000+05:30ಹೆಹ್ಹೆ ಚೆನ್ನಾಗಿದೆ :-)ಹೆಹ್ಹೆ ಚೆನ್ನಾಗಿದೆ :-)Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-8134521305475605622.post-48324479947304723432008-08-04T09:17:00.000+05:302008-08-04T09:17:00.000+05:30nmOh thanks...I can help him with the title song i...nmOh thanks...

I can help him with the title song if required...

ದಿನವು ಆಗುವೆವು ನಾವು... ಮೂರ್ಖ,ಮೂರ್ಖ,ಮೂರ್ಖShrinidhi Handehttps://www.blogger.com/profile/00875443161762278339noreply@blogger.comtag:blogger.com,1999:blog-8134521305475605622.post-91280673180368153172008-08-01T18:29:00.000+05:302008-08-01T18:29:00.000+05:30ಜಿತೇಂದ್ರ, ಉಲ್ಟಾ-ಪಲ್ಟಾದ ಹುಚ್ಚರ ಸಂತೆಗೂ ಈ ಮೂರ್ಖರ ಸಂತೆ...ಜಿತೇಂದ್ರ, ಉಲ್ಟಾ-ಪಲ್ಟಾದ ಹುಚ್ಚರ ಸಂತೆಗೂ ಈ ಮೂರ್ಖರ ಸಂತೆಗೂ ಏನೋ ಲಿಂಕ್ ಕಾಣಿಸ್ತಿದ್ಯಲ್ಲ!!

ಸಚ್ಚಿದಾನಂದ, ಹಾಗೆಲ್ಲ ಹೇಳ್ಬಾರ್ದು!! ಸರಿಯಾದ ಸಿಗ್ನಲ್ ಗೆ ಕಾದು ಹೋಗೋದು ಎಲ್ಲರಿಗೂ ಸುರಕ್ಷಿತ, ಅಲ್ವ? ೫ ನಿಮಿಷ ತಡವಾದರೆ ಕೆಟ್ಟು ಹೋಗೋದೇನಿದೆ? ಅಷ್ಟು ಸರಿಯಾದ ಸಮಯಕ್ಕೆ ಹೋಗಬೇಕೆಂದಿದ್ದರೆ ೫ ನಿಮಿಷ ಮೊದಲೇ ಹೊರಟರಾಯಿತು!

ಸುನಾಥ್, ಹೋ! ನಾನಂತೂ ರೆಡಿ. ನೀವೇ ಅಧ್ಯಕ್ಷರು ;-)
ಅಂದ ಹಾಗೆ, ನೀವು ಬೆಂಗಳೂರಿಗೆ ಬಂದಿದ್ದಿರಿ ಎಂಬ ಸುದ್ದಿ (ನಂಬಲನರ್ಹ ಮೂಲಗಳಿಂದ) ಬಂತು. ನಿಮ್ಮನ್ನು ಭೇಟಿಯಾಗದೆ ಇದ್ದಿದ್ದಕ್ಕೆ ಬೇಸರವಿದೆ :-(

ಶ್ರೀನಿಧಿ, 'ಮುಕ್ತ ಮುಕ್ತ' ಮುಗಿದ ಮೇಲೆ ವೀಕ್ಷಕರಿಗೆ ಸ್ವಲ್ಪ ಮುಕ್ತಿ ಬೇಕು. ಅದಾದಮೇಲೆ ನಿಮ್ಮ ರೆಕಮೆಂಡೇಶನ್ ಅನ್ನು ಪರಿಶೀಲಿಸಲಾಗುವುದು!

ಪ್ರತಿಕ್ರಿಯಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-8134521305475605622.post-9718660123982225262008-07-31T17:56:00.000+05:302008-07-31T17:56:00.000+05:30I think TN sitaram can call his next serial ಮೂರ್ಖ,...I think TN sitaram can call his next serial ಮೂರ್ಖ,ಮೂರ್ಖ,ಮೂರ್ಖShrinidhi Handehttps://www.blogger.com/profile/00875443161762278339noreply@blogger.comtag:blogger.com,1999:blog-8134521305475605622.post-68014244016830143812008-07-31T15:10:00.000+05:302008-07-31T15:10:00.000+05:30ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.Shruthihttps://www.blogger.com/profile/18115070178333151023noreply@blogger.comtag:blogger.com,1999:blog-8134521305475605622.post-26320784641987010372008-07-31T01:30:00.000+05:302008-07-31T01:30:00.000+05:30Hey,pleased to meet you.ನಾನೂ ಒಬ್ಬ ಮೂರ್ಖನೆಂದು decla...Hey,pleased to meet you.
ನಾನೂ ಒಬ್ಬ ಮೂರ್ಖನೆಂದು declare ಮಾಡಿಕೊಳ್ಳುವದರಲ್ಲಿ ಸಂತೋಷವಾಗುತ್ತಿದೆ.
ಒಂದು ಮೂರ್ಖರ ಕ್ಲಬ್ ತೆಗೆಯೋಣವೆ? ಈಗ ನಮ್ಮೆಲ್ಲರನ್ನೂ ಸೇರಿಸಿ ಇಲ್ಲಿ ಆರು ಜನ ಮೂರ್ಖರಿದ್ದೇವೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-8134521305475605622.post-91637620943012197002008-07-31T00:17:00.000+05:302008-07-31T00:17:00.000+05:30namagu mysore nalli bahala saala agidhe signal ge ...namagu mysore nalli bahala saala agidhe signal ge wait madodhe murkathanasachidananda K.Nhttps://www.blogger.com/profile/09109274763905747317noreply@blogger.comtag:blogger.com,1999:blog-8134521305475605622.post-21864805175533033892008-07-30T16:36:00.000+05:302008-07-30T16:36:00.000+05:30ನೀವೊಬ್ಬರೇ ಅಲ್ಲ. ಟ್ರಾಫಿಕ್ ಬಗ್ಗೆ ಅಲ್ಪ ಕಾಳಜಿ ಇರೋ ಪ್ರತ...ನೀವೊಬ್ಬರೇ ಅಲ್ಲ. ಟ್ರಾಫಿಕ್ ಬಗ್ಗೆ ಅಲ್ಪ ಕಾಳಜಿ ಇರೋ ಪ್ರತಿಯೊಬ್ಬರೂ ಈ ರೀತಿ ಆಗ್ಗಾಗ್ಗೆ ಮೂರ್ಖರಾಗ್ತ ಇರ್ತಾರೆ. ಒಟ್ಟಿನಲ್ಲಿದು ಮೂರ್ಖರ ಸಂತೆ!
-ಜಿತೇಂದ್ರAnonymousnoreply@blogger.comtag:blogger.com,1999:blog-8134521305475605622.post-12325350208554811732008-07-30T13:59:00.000+05:302008-07-30T13:59:00.000+05:30ವಿಕಾಸ್,>> ಭವ್ಯ ಭಾರತದ ಬಹುಪಾಲು ಪ್ರಜೆಗಳು ಬುದ್ದಿ...ವಿಕಾಸ್,
>> ಭವ್ಯ ಭಾರತದ ಬಹುಪಾಲು ಪ್ರಜೆಗಳು ಬುದ್ದಿವಂತರು. ಅದಕ್ಕೇ ದೇಶ ಹೀಗಿದೆ
ಸರಿಯಾಗಿ ಹೇಳಿದೆ ನೋಡು!

ಸುಶ್, ಆದಿತ್ಯ:
ಬಹಳ ಸಂತೋಷ! ಸದ್ಯ ನಾನೊಬ್ಬನೇ ಮೂರ್ಖ ಅಲ್ಲವಲ್ಲ!!Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-8134521305475605622.post-34000915423748702542008-07-29T21:28:00.000+05:302008-07-29T21:28:00.000+05:30ಒನ್ ವೇ ಎಂದು ಬೋರ್ಡ್ ಇದ್ದ ಕಡೆ ನಾಲ್ಕು ಅಡಿ ಒಳಗೆ ಹೋದರೆ ...ಒನ್ ವೇ ಎಂದು ಬೋರ್ಡ್ ಇದ್ದ ಕಡೆ ನಾಲ್ಕು ಅಡಿ ಒಳಗೆ ಹೋದರೆ ತಕ್ಷಣವೆ ಎಡಗಡೆಗೆ ರೋಡ್ ಡೈವರ್ಷನ್ ಇದ್ದರು ಬೇರೆಯವರಂತೆ ನುಗ್ಗಿ ಹೋಗುವುದಿಲ್ಲ ನಾನೊಬ್ಬ ಮೂರ್ಖ...
ನನ್ನ ಕಾರಿನ ಹಿಂದಿನಿದ ವೇಗವಾಗಿ ಬಂದು ಹಾರನ್ ಮಾಡಿದವರಿಗೆಲ್ಲ ದಾರಿ ಬಿಟ್ಟುಕೊಟ್ಟು ಬಿಡುತ್ತೇನೆ ನಾನೊಬ್ಬ ಮೂರ್ಖ... ಬೈಕಿನಲ್ಲಿ ಹೋಗುವಾಗ ಟ್ರಾಫಿಕ್ ನಲ್ಲಿ ಕೆಂಪು ದೀಪ ಬಿದ್ದಾಗ ಬೇರೆಯವರಂತೆ ಫುಟ್ಪಾತ್ ಮೇಲೆ ಹತ್ತಿಸಿಕೊಂಡು ಹೋಗಿ ಮುಂದಕ್ಕೆ ಹೋಗಿ ನಿಲ್ಲುವುದಿಲ್ಲ.. ನಾನೊಬ್ಬ ಶತ ಮೂರ್ಖ ....ಮನಸ್ವಿhttps://www.blogger.com/profile/02203905911897082821noreply@blogger.comtag:blogger.com,1999:blog-8134521305475605622.post-43452181611839120122008-07-29T12:14:00.000+05:302008-07-29T12:14:00.000+05:30ಹುಹ್! ಹಾಗಾದರೆ ನಾನೂ ಮೂರ್ಖ!ಹುಹ್! ಹಾಗಾದರೆ ನಾನೂ ಮೂರ್ಖ!Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-8134521305475605622.post-68038093072042651652008-07-29T12:10:00.000+05:302008-07-29T12:10:00.000+05:30ಸಿಗ್ನಲ್ಲಲ್ಲಿ ಹಸಿರು ದೀಪ ಬೀಳುವವರೆಗೂ ಕಾಯುತ್ತೇನೆ ನಾನೂ ...ಸಿಗ್ನಲ್ಲಲ್ಲಿ ಹಸಿರು ದೀಪ ಬೀಳುವವರೆಗೂ ಕಾಯುತ್ತೇನೆ ನಾನೂ ಮೂರ್ಖ. ನಿಯತ್ತಾಗಿ ಕ್ಯೂ ನಲ್ಲಿ ನಿಲ್ಲುತ್ತೇನೆ. ನಾನು ದೊಡ್ಡ ಮೂರ್ಖ. ಹೀಗೆ ಇನ್ನೂ ಹಲವಾರು ಮೂರ್ಖತನಗಳು ನಮ್ಮಲ್ಲಿ.

ವಿಪರ್ಯಾಸ! ಭವ್ಯ ಭಾರತದ ಬಹುಪಾಲು ಪ್ರಜೆಗಳು ಬುದ್ದಿವಂತರು . ಅದಕ್ಕೇ ದೇಶ ಹೀಗಿದೆ :(ವಿ.ರಾ.ಹೆ.https://www.blogger.com/profile/00135884410160764240noreply@blogger.com