tag:blogger.com,1999:blog-8134521305475605622.post150582274642178788..comments2024-01-30T17:27:55.462+05:30Comments on ಬಾಳ ದೋಣಿ: ವೋಟಿಗಾಗಿ! ಒಂದು ಸೀಟಿಗಾಗಿ!!Harisha - ಹರೀಶhttp://www.blogger.com/profile/06053781336265673367noreply@blogger.comBlogger17125tag:blogger.com,1999:blog-8134521305475605622.post-77461157535484888172008-12-21T16:03:00.000+05:302008-12-21T16:03:00.000+05:30ಶಿವೂ, ನೀವು ಕರೆದರೂ ಬರುವೆ, ಕರೆಯದಿದ್ದರೂ ಬರುವೆ.. ನಿಮ್ಮ...ಶಿವೂ, ನೀವು ಕರೆದರೂ ಬರುವೆ, ಕರೆಯದಿದ್ದರೂ ಬರುವೆ.. ನಿಮ್ಮ ಫೋಟೋ, ಲೇಖನಗಳ ಸೆಳೆತ ಅಂಥದ್ದು.. :-)
ಧನ್ಯವಾದಗಳು :-)

ಸುನಾಥಂಕಲ್, ನಿಮಗೆ ಇಷ್ಟವಾಗಿದ್ದು ಸಂತೋಷ.. ಬರುತ್ತಿರಿ.. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-8134521305475605622.post-48266418985078028042008-12-10T20:16:00.000+05:302008-12-10T20:16:00.000+05:30ಹರೀಶ,ದಾಸರ ಪದವನ್ನು ಬಹಳ ಚೆನ್ನಾಗಿ ಬರೆದಿದ್ದೀರಿ. ಮತ್ತು ...ಹರೀಶ,
ದಾಸರ ಪದವನ್ನು ಬಹಳ ಚೆನ್ನಾಗಿ ಬರೆದಿದ್ದೀರಿ. ಮತ್ತು ಆ ವಿಚಾರಗಳು ಸತ್ಯವಾಗಿವೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-8134521305475605622.post-73386314334493353862008-12-09T17:06:00.000+05:302008-12-09T17:06:00.000+05:30ಹರೀಶ್,ನನ್ನ ಬ್ಲಾಗಿಗೆ ಬಂದು ಟೋಪಿ ನೋಡಿ ಟೋಪಿ ಹಾಕಿಸಿ...ಹರೀಶ್,
ನನ್ನ ಬ್ಲಾಗಿಗೆ ಬಂದು ಟೋಪಿ ನೋಡಿ ಟೋಪಿ ಹಾಕಿಸಿಕೊಂಡಿದ್ದಕ್ಕೆ ಧನ್ಯವಾದಗಳು. ಹೀಗೆ ಬರುತ್ತಿರಿ......shivu.khttps://www.blogger.com/profile/02536252774463776294noreply@blogger.comtag:blogger.com,1999:blog-8134521305475605622.post-82798372468779310322008-12-09T14:07:00.000+05:302008-12-09T14:07:00.000+05:30ವಿಜಯ್, ಎಲ್ಲರೂ ಝಾಡಿಸುತ್ತಿದ್ದಾರೆ.. ಅಂಥವರಲ್ಲಿ ನಾನೊಬ್ಬ...ವಿಜಯ್, ಎಲ್ಲರೂ ಝಾಡಿಸುತ್ತಿದ್ದಾರೆ.. ಅಂಥವರಲ್ಲಿ ನಾನೊಬ್ಬ, ಅಷ್ಟೆ.. ಪ್ರತಿಕ್ರಿಯೆಗೆ ಧನ್ಯವಾದಗಳು. ಬರುತ್ತಿರಿ.

ರಾಘವೇಂದ್ರ ಶರ್ಮರೆ, ನನ್ನ ವಿಳಾಸ ಕಳಿಸಿದ್ದೇನೆ. ಧನ್ಯವಾದಗಳು.Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-8134521305475605622.post-89940452569397546142008-12-09T08:09:00.000+05:302008-12-09T08:09:00.000+05:30ಹರೀಶ್ ಧನ್ಯವಾದಗಳು.ನಿಮ್ಮ ಅಂಚೆ ವಿಳಾಸವನ್ನು ನನಗೆ ಈ ಮೈಲ್...ಹರೀಶ್ ಧನ್ಯವಾದಗಳು.

ನಿಮ್ಮ ಅಂಚೆ ವಿಳಾಸವನ್ನು ನನಗೆ ಈ ಮೈಲ್ ಮಾಡಿ.

shreeshum@gmail.comAnonymoushttps://www.blogger.com/profile/09905412413261362848noreply@blogger.comtag:blogger.com,1999:blog-8134521305475605622.post-36433761275951281972008-12-05T13:11:00.000+05:302008-12-05T13:11:00.000+05:30janara bhaavanegaLa jothe chellaaTavaaDuvava sO ca...janara bhaavanegaLa jothe chellaaTavaaDuvava sO called jana naayakarannu chennagi jhaaDisideera...Anonymousnoreply@blogger.comtag:blogger.com,1999:blog-8134521305475605622.post-49829123720648976312008-12-04T21:39:00.000+05:302008-12-04T21:39:00.000+05:30ಲಕ್ಷ್ಮೀ, ನೀವು "ನಿಜ್ವಾಗ್ಲು" ಅಂತ ಹೇಳಿ ಯಾಕೋ ಡೌಟ್ ಬರೋ ...ಲಕ್ಷ್ಮೀ, ನೀವು "ನಿಜ್ವಾಗ್ಲು" ಅಂತ ಹೇಳಿ ಯಾಕೋ ಡೌಟ್ ಬರೋ ಹಾಗ್ ಮಾಡ್ಬಿಟ್ರಿ :-)
ಪ್ರತಿಕ್ರಿಯೆಗೆ ಧನ್ಯವಾದಗಳು.Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-8134521305475605622.post-87510506643213276662008-12-03T20:28:00.000+05:302008-12-03T20:28:00.000+05:30ನಿಜ್ವಾಗ್ಲು...ನೀವ್ ಹೇಳಿದ್ದೆಲ್ಲಾ ಸತ್ಯ..ನಿಜ್ವಾಗ್ಲು...ನೀವ್ ಹೇಳಿದ್ದೆಲ್ಲಾ ಸತ್ಯ..Lakshmi Shashidhar Chaitanyahttps://www.blogger.com/profile/14869830562465883656noreply@blogger.comtag:blogger.com,1999:blog-8134521305475605622.post-58908298904112374642008-12-03T09:00:00.000+05:302008-12-03T09:00:00.000+05:30ಗಿರಿಜಾ ಅವರೇ, ಬೇಗ ಭಾರತಕ್ಕೆ ಮರಳಿ.. ಇಲ್ಲಿ ಸ್ವಚ್ಛಗೊಳಿ...ಗಿರಿಜಾ ಅವರೇ, ಬೇಗ ಭಾರತಕ್ಕೆ ಮರಳಿ.. ಇಲ್ಲಿ ಸ್ವಚ್ಛಗೊಳಿಸೋದು ಬಹಳ ಇದೆ!

ದೀಪಿ, ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸು. All the best ಯಾಕೆ ಅಂತ ತಿಳೀಲಿಲ್ಲ.. :-) ಬರ್ತಾ ಇರು..

ಶರ್ಮರೆ, ಎಲ್ಲರೂ ಇರಬೇಕು ನಿಜ. ಆದರೆ ಬೇರೆಯವರ ಬದುಕು ಕಸಿಯುವ ಹಕ್ಕು ಯಾರಿಗೂ ಇಲ್ಲ/ಇರಬಾರದು.. ಅಲ್ವಾ?Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-8134521305475605622.post-76648987310872324802008-12-03T08:10:00.000+05:302008-12-03T08:10:00.000+05:30ಇರಬೇಕು. ಎಲ್ಲವೂ ಇರಬೇಕು ಇಲ್ಲಿ. ಕಳ್ಳರು ಬೇಕು ಪೋಲೀಸರಿಗ...ಇರಬೇಕು. ಎಲ್ಲವೂ ಇರಬೇಕು ಇಲ್ಲಿ. ಕಳ್ಳರು ಬೇಕು ಪೋಲೀಸರಿಗಾಗಿ. ವೇಶ್ಯೆ ವಿಟರಿಗಾಗಿ- ರೋಗಿ ವೈದ್ಯರಿಗಾಗಿ- ಜಗಳ ವಕೀಲರಿಗಾಗಿ- ಜನರ ಕಷ್ಟ ಪುರೋಹಿತರಿಗಾಗಿ- ನಷ್ಟ ಲಾಭಕ್ಕಾಗಿ- ಕೆಟ್ಟಜನರು ಒಳ್ಳೆಯವರಿಗಾಗಿ- ದಡ್ದರು ಬುದ್ದಿವಂತರಿಗಾಗಿ- ಹಸಿದವರು ಹೊಟ್ಟೆತುಂಬಿದವರಿಗಾಗಿ- ಹೀಗೆ ಮುಂದುವರೆಯುತ್ತದೆ ಪಟ್ಟಿ. ಯಾರ್ಯಾರು ಯಾರಿಗಾಗಿ ಎನ್ನುವುದು ಅವರವರ ತಾಕತ್ತಿಗೆ ಬಿಟ್ಟ ವಿಚಾರ. ಒಟ್ಟಿನಲ್ಲಿ ಬೇರೆಯವರಿಗಾಗಿ ಇರುವವರು ಇಲ್ಲ ಇರಲಿಲ್ಲ ಇರುವುದಿಲ್ಲAnonymoushttps://www.blogger.com/profile/09905412413261362848noreply@blogger.comtag:blogger.com,1999:blog-8134521305475605622.post-10235447613073415222008-12-02T12:41:00.000+05:302008-12-02T12:41:00.000+05:30harisha... Tumbaa chenagi bardidiyaa.... kavana an...harisha... Tumbaa chenagi bardidiyaa.... kavana anthu tumbaa chenagide... Very meaningfull.
All the bestDeepikahttps://www.blogger.com/profile/09017847814574071342noreply@blogger.comtag:blogger.com,1999:blog-8134521305475605622.post-84085813968042415002008-12-02T01:04:00.000+05:302008-12-02T01:04:00.000+05:30ಹರೀಶ್, ನೀವು ಹೇಳಿದ್ದು ನಿಜ. ನಮ್ಮೆಲ್ಲರ ಸಹನೆ ಸಿಡಿಯುವ ...ಹರೀಶ್, ನೀವು ಹೇಳಿದ್ದು ನಿಜ. ನಮ್ಮೆಲ್ಲರ ಸಹನೆ ಸಿಡಿಯುವ ದಿನಗಳು ದೂರವಿಲ್ಲ.NilGirihttps://www.blogger.com/profile/05878649568367403490noreply@blogger.comtag:blogger.com,1999:blog-8134521305475605622.post-77843831913281310742008-12-02T00:29:00.000+05:302008-12-02T00:29:00.000+05:30ಶಿವು, ಎಲ್ಲರ ಮನಸ್ಸಿನಲ್ಲೂ ಈಗ ಹತಾಶೆ, ದ್ವೇಷ ಮನೆ ಮಾಡಿವೆ...ಶಿವು, ಎಲ್ಲರ ಮನಸ್ಸಿನಲ್ಲೂ ಈಗ ಹತಾಶೆ, ದ್ವೇಷ ಮನೆ ಮಾಡಿವೆ.. ಯಾವಾಗ ಸಿಡಿಯುತ್ತವೆಯೋ ಗೊತ್ತಿಲ್ಲ...
ಪ್ರತಿಕ್ರಿಯೆಗೆ ಧನ್ಯವಾದಗಳು.

ಜಯಶಂಕರ್, ನಾನು ಸತ್ಯವನ್ನಲ್ಲದೇ ಬೇರೇನನ್ನೂ ಹೇಳುವುದಿಲ್ಲ.. ನಾನು ಹೇಳುವುದೆಲ್ಲವೂ ಸತ್ಯ! ;-)
ಪ್ರತಿಕ್ರಿಯೆಗೆ ಧನ್ಯವಾದಗಳು.Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-8134521305475605622.post-38623079532522872272008-12-01T23:15:00.000+05:302008-12-01T23:15:00.000+05:30ಅಂಬಿಗರೆ,ನಮ್ಮ ರಾಜಕಾರಣದ ಕುರಿತಾದ ಕವನ ಚೆನ್ನಾಗಿದೆ. ಸತ್ಯ...ಅಂಬಿಗರೆ,
ನಮ್ಮ ರಾಜಕಾರಣದ ಕುರಿತಾದ ಕವನ ಚೆನ್ನಾಗಿದೆ. ಸತ್ಯವಾದೆ.ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-8134521305475605622.post-46744062131004393692008-12-01T22:49:00.000+05:302008-12-01T22:49:00.000+05:30ಹರೀಶ್,ನಿಮ್ಮ ಬರವಣಿಗೆಯನ್ನು ಹೊಗಳಿದರೆ ನನ್ನನ್ನೆ ಹೊಗಳ...ಹರೀಶ್,

ನಿಮ್ಮ ಬರವಣಿಗೆಯನ್ನು ಹೊಗಳಿದರೆ ನನ್ನನ್ನೆ ಹೊಗಳಿಕೊಂಡಂತೆ. ಅಥವ ಸುಮ್ಮನಿದ್ದರೆ ಅದು ನನ್ನ ಮೇಲೆ ನನಗೆ ಜಿಗುಪ್ಸೆ ಬಂದಂತೆ. ಏನು ಮಾಡಲಿ ಹೇಳಿ ಹರೀಶ್, ನಿಮ್ಮ ಬರಹ ನನ್ನ ಮನದಲ್ಲಿನ ಭಾವನೆಗಳನ್ನೇ ಪ್ರತಿಬಿಂಬಿಸುತ್ತದೆ. ಮುಂದೇನು ಮಾಡುವುದು ನನಗೂ ಇದರ ಬಗ್ಗೆ ಚಿಂತೆಯಿದೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-8134521305475605622.post-60371800880739809752008-12-01T22:20:00.000+05:302008-12-01T22:20:00.000+05:30ಪ್ರಕಾಶಣ್ಣ, ನನಗೆ ವೋಟ್ ಬೇಡ.. ನಿಮ್ಮೆಲ್ಲರ ಪ್ರೋತ್ಸಾಹ ಸಾ...ಪ್ರಕಾಶಣ್ಣ, ನನಗೆ ವೋಟ್ ಬೇಡ.. ನಿಮ್ಮೆಲ್ಲರ ಪ್ರೋತ್ಸಾಹ ಸಾಕು :-)Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-8134521305475605622.post-14906633857040294042008-12-01T21:24:00.000+05:302008-12-01T21:24:00.000+05:30ಹರೀಷ್...ನಾನು ನನ್ನ ಮನದ ಹೊಯ್ದಾಟವನ್ನು ಶಬ್ಧಗಳಿಂದ ಹೇಳಲ...ಹರೀಷ್...
ನಾನು ನನ್ನ ಮನದ ಹೊಯ್ದಾಟವನ್ನು ಶಬ್ಧಗಳಿಂದ ಹೇಳಲಾಗದ್ದನ್ನು ತುಂಬ ಚೆನ್ನಾಗಿ ವಿವರಿಸಿದ್ದೀರಿ...
ನನ್ನ ವೋಟ್ ನಿಮಗೆ...Ittigecementhttps://www.blogger.com/profile/06136866369923002369noreply@blogger.com