tag:blogger.com,1999:blog-8134521305475605622.post1127305184197895493..comments2024-01-30T17:27:55.462+05:30Comments on ಬಾಳ ದೋಣಿ: ಶ್ವಾನ ಪುರಾಣHarisha - ಹರೀಶhttp://www.blogger.com/profile/06053781336265673367noreply@blogger.comBlogger15125tag:blogger.com,1999:blog-8134521305475605622.post-25441414215604843322008-10-26T19:19:00.000+05:302008-10-26T19:19:00.000+05:30ವಿಜಯ್, ಏನ್ರೀ ಅದು!! ಸುಶ್ರುತಂಗೆ support ಕೊಟ್ಟು polit...ವಿಜಯ್, ಏನ್ರೀ ಅದು!! ಸುಶ್ರುತಂಗೆ support ಕೊಟ್ಟು politics ಮಾಡ್ತೀರಾ? ;-)

ಶಿವು, ನಿಮ್ಮ ಬ್ಲಾಗಿನ ಲೇಖನಗಳನ್ನು ನೋಡಿದೆ. ಬಹಳಷ್ಟು ಇಷ್ಟವಾದವು.

ಎಲ್ಲರಿಗೂ ದೀಪಾವಳಿಯ ಶುಭಾಶಯಗಳು. :-)Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-8134521305475605622.post-33151123074173111632008-10-19T22:45:00.000+05:302008-10-19T22:45:00.000+05:30ನಿಮ್ಮ ನಾಯಿಪುರಾಣ ಬಲು ಮಜಾ ಐತೆ. ನಿಮಗೆ ನಾಯಿ ಕಂಡ್ರೆ ತು...ನಿಮ್ಮ ನಾಯಿಪುರಾಣ ಬಲು ಮಜಾ ಐತೆ. ನಿಮಗೆ ನಾಯಿ ಕಂಡ್ರೆ ತುಂಬಾ ಇಷ್ಟ ಅಂತ ಗೊತ್ತಾಯ್ತು. ಹಾಗಾದರೆ ಬನ್ನಿ ನನ್ನ ಬ್ಲಾಗಿನಲ್ಲೊಂದು ನಾಯಿ ಪುರಾಣ ಇದೆ ಓದಿದ ಮೇಲೆ ಖಂಡಿತ ತೀರ್ಮಾನಿಸಿ ನಾಯಿ ಇಷ್ಟನೋ ಇಲ್ಲವೋ ಅಂತ. ಬ್ಲಾಗ್ ವಿಳಾಸ:http://camerahindhi.blogspot.com
ಹಾಗೆ ನನ್ನ ಛಾಯಕನ್ನಡಿ ಬ್ಲಾಗಿನಲ್ಲಿ ಪಾರಿವಾಳ ಪುರಾಣವಿದೆ ಓದಿದರೆ ನಿಮಗೆ ಇಷ್ಟವಾಗಬಹುದು. ಬನ್ನಿ.
ಶಿವು.ಕೆshivu.khttps://www.blogger.com/profile/02536252774463776294noreply@blogger.comtag:blogger.com,1999:blog-8134521305475605622.post-12078093158895474992008-10-09T15:32:00.000+05:302008-10-09T15:32:00.000+05:30sushrutha hElOdi sari :) nice write-up- vijayrajsushrutha hElOdi sari :) nice write-up

- vijayrajAnonymousnoreply@blogger.comtag:blogger.com,1999:blog-8134521305475605622.post-62011121672212941992008-10-03T20:12:00.000+05:302008-10-03T20:12:00.000+05:30@ಗಿರಿಜಾ (ನೀಲಗಿರಿ):ಹೌದು.. ಕೆಲವೊಮ್ಮೆ petಗಳು ನಮ್ಮ ಕುಟ...@ಗಿರಿಜಾ (ನೀಲಗಿರಿ):
ಹೌದು.. ಕೆಲವೊಮ್ಮೆ petಗಳು ನಮ್ಮ ಕುಟುಂಬಕ್ಕೆ ಅತಿ ಹತ್ತಿರವಾಗಿಬಿಡುತ್ತವೆ.

@ಸುನಾಥ್:
ನಾಯಿ, ಸಿಂಹ, ಆನೆ ಮತ್ತು ಬ್ರಾಹ್ಮಣ - ಈ ನಾಲ್ವರು ಸ್ವಭಾವತಃ ವೈರಿಗಳು -- ಹಾಗಂತ ಸಂಸ್ಕೃತದಲ್ಲಿ ಉಕ್ತಿಯೊಂದಿದೆ.

ನಾಯಿಗಳು ತಮ್ಮದೇ ಆದ ಒಂದು ಸರಹದ್ದನ್ನು ಹಾಕಿಕೊಂಡಿರುತ್ತವೆ. ಆ ಸರಹದ್ದಿನ ಒಳಗಿನ ಕ್ಷೇತ್ರದಲ್ಲಿ ಅವು ಅತಿ ಧೈರ್ಯಸ್ಥವಾಗಿರುತ್ತವೆ. ಬೇರೆ ಯಾವುದೇ ಅಪರಿಚಿತ ನಾಯಿ ಬಂದರೂ ಅವುಗಳ ನಡುವೆ ಜಗಳ ನಡೆಯುವುದು ಶತಃಸಿದ್ಧ.

ಸಿಂಹವೂ ಅಷ್ಟೇ. ಕಾಡಿನಲ್ಲಿ ಒಂದು ಸಿಂಹ ಹಕ್ಕು ಚಲಾಯಿಸುತ್ತಿದೆ ಎಂದಾದರೆ, ಅಲ್ಲಿಗೆ ಅಂತಹ ಇನ್ನೊಂದು ಸಿಂಹ ಬಂದರೆ ಅವುಗಳ ಮಧ್ಯೆ ಜಗಳವಾಗಿ ಅವುಗಳಲ್ಲಿ ಒಂದು ಸಿಂಹ ಸಾಯುವುದು ಖಂಡಿತ.

ಎರಡು ಮದಗಜಗಳು ಎದುರಾದರೆ ಮುಗಿದೇ ಹೋಯಿತು. ಸುತ್ತ ಮುತ್ತ ಏನಾಗುತ್ತಿದೆ ಎನ್ನುವುದನ್ನೂ ಮರೆತು ಹೋರಾಡುತ್ತವೆ. ಅವುಗಳ ಜಗಳ ಅವುಗಳಿಗೇ ಪ್ರೀತಿ.

ಇನ್ನು ಬ್ರಾಹ್ಮಣರು. ಹಿಂದಿನ ಕಾಲದಲ್ಲಿ ವೇದಾಭ್ಯಾಸ ಮಾಡಿಕೊಂಡಿರುತ್ತಿದ್ದ ಬ್ರಾಹ್ಮಣರು ಇನ್ನೊಬ್ಬ ಬಂದಾಗ ಅವನ ಜೊತೆ ವಾದ ಮಾಡುವುದು, ಅದು ಸರಿಯಾಗಿ ಇತ್ಯರ್ಥವಾಗದೇ ಇದ್ದಲ್ಲಿ ಅವರಿಬ್ಬರ ಮಧ್ಯೆ ವೈರ ಶುರುವಾಗುವುದು ಇದು ಸಾಮಾನ್ಯವಾಗಿತ್ತು. ಆದರೆ ಈಗಿನ ಪರಿಸ್ಥಿತಿಯಲ್ಲಿ ತಮ್ಮ ಮೂಲವನ್ನೇ ಬ್ರಾಹ್ಮಣರು ಮರೆತಿರುವಾಗ ಇದು ಅನ್ವಯವಾಗುತ್ತದೆ ಎಂದು ಹೇಳುವುದು ಕಷ್ಟ.

ನೀವು ನಾಯ-ತೋಳ ಹೋಲಿಸಿದಂತೆ ಬೆಕ್ಕು-ಹುಲಿಗಳನ್ನೂ ಹೋಲಿಸಬಹುದು. ಹಾಗೆಂದಮೇಲೆ ನಿಮಗೆ ಬೆಕ್ಕಿನ ಮೇಲೂ ದ್ವೇಷವಿರಬೇಕು.. :-)

ಅದಿರಲಿ, ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು.Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-8134521305475605622.post-9565047601510374352008-10-02T22:58:00.000+05:302008-10-02T22:58:00.000+05:30ಹರೀಶ,ನಾಯಿಯ ಬಗೆಗೆ ನನ್ನ ಅಭಿಪ್ರಾಯ ನಿಮ್ಮದಕ್ಕೆ ಸಂಪೂರ್ಣ ...ಹರೀಶ,
ನಾಯಿಯ ಬಗೆಗೆ ನನ್ನ ಅಭಿಪ್ರಾಯ ನಿಮ್ಮದಕ್ಕೆ ಸಂಪೂರ್ಣ ವಿರುದ್ಧವಾಗಿದೆ. ದಯವಿಟ್ಟು ಕ್ಷಮಿಸಿ.

ನೋಡಿ, ನಾಯಿ ಮತ್ತು ತೋಳ, they are cousins.
ಆದರೆ, ತೋಳ ಕಾಡಿನಲ್ಲಿ ಸ್ವತಂತ್ರ ಜೀವನ ನಡೆಸುತ್ತಾ ಇದೆ. ಈ ನಾಯಿ ಅನ್ನೋದು, ಮನುಷ್ಯನ ಹಂಗಿಗೆ ಬಿದ್ದು, ಅವನೆದುರಿಗೆ ಬಾಲ ಆಡಿಸುತ್ತಾ, ಆತ ಎಸೆಯೋ ಕೂಳಿಗೆ ದಾಸನಾಗಿದೆ. ಅದಕ್ಕೆ 'ನಾಯಿಪಾಡು' ಅಂತಾರಲ್ವೆ?

ಸಾಕಿದ ನಾಯಿಯ ಕೂಡ ಮನುಷ್ಯನ ಆಪ್ತಬಾಂಧವ್ಯ ಬೆಳೆಯುತ್ತದೆ. ಯಜಮಾನನಿಗಾಗಿ ಸಾಕಿದ ನಾಯಿ ತನ್ನ ಜೀವವನ್ನೇ ಕೊಡುತ್ತದ್, ಅನ್ನೋ ಮಾತು ಸತ್ಯ; ಆದರೆ ಇದೇ ನಾಯಿ ತನ್ನ ಜಾತಿಬಂಧುವನ್ನು ಕಂಡರೆ ಬೊಗಳುತ್ತದೆ.

ಇದು ನನಗೆ ಸರಿ ಬರೋದಿಲ್ಲ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-8134521305475605622.post-74132616890744389382008-10-01T04:07:00.000+05:302008-10-01T04:07:00.000+05:30ನಮ್ಮ ಮನೆಯಲ್ಲಿದ್ದ " ಸನ್ನಿ"ಯ ನೆನಪು ಬಂತು. ಅದು ಸತ್ತ ಮ...ನಮ್ಮ ಮನೆಯಲ್ಲಿದ್ದ " ಸನ್ನಿ"ಯ ನೆನಪು ಬಂತು. ಅದು ಸತ್ತ ಮೇಲೆ ಮತ್ತೊಂದು ನಾಯಿಮರಿ ತರಲೇ ಇಲ್ಲ. ತಂದು ಸಾಕಿ, ಅದು ಸತ್ತ ಮೇಲೆ ಅತ್ತೂ ಕರೆದು ಮಾಡುವುದು ಬೇಡ ಅಂತ ಅಮ್ಮನ ಗಲಾಟೆ!NilGirihttps://www.blogger.com/profile/05878649568367403490noreply@blogger.comtag:blogger.com,1999:blog-8134521305475605622.post-12888824651562435332008-09-30T20:03:00.000+05:302008-09-30T20:03:00.000+05:30ಆದಿತ್ಯ,ರವಿ ಬೆಳಗೆರೆಯ ನಾಯಿಗಾಗಿ ಕಾಯಿ.. ದೇವರು ನಿನಗೆ ಸನ...ಆದಿತ್ಯ,
ರವಿ ಬೆಳಗೆರೆಯ ನಾಯಿಗಾಗಿ ಕಾಯಿ.. ದೇವರು ನಿನಗೆ ಸನ್ಮಂಗಳವನ್ನುಂಟುಮಾಡಲಿ :-)

ಸಂದೀಪ್,
ಈಗೀಗ ದೇಶದಲ್ಲಿರೋ ನಾಯಿಗಳಿಗಿಂತ ಹೆಚ್ಚು ಬಾಂಬುಗಳು ಪತ್ತೆ ಆಗ್ತಿವೆ; ಯಾರನ್ನ ಅಂತ ಹೊಗಳೋದು? ನಾಯಿನೋ, ಭಯೋತ್ಪಾದಕರನ್ನೋ?Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-8134521305475605622.post-89604960098804134902008-09-30T14:21:00.000+05:302008-09-30T14:21:00.000+05:30ಪ್ರಪಂಚದಲ್ಲಿ ಅತ್ಯಂತ ಒಳ್ಳೆ ಪ್ರಾಣಿ ಅಂದ್ರೆ ನಾಯಿ.ಬಾಂಬ್ ...ಪ್ರಪಂಚದಲ್ಲಿ ಅತ್ಯಂತ ಒಳ್ಳೆ ಪ್ರಾಣಿ ಅಂದ್ರೆ ನಾಯಿ.ಬಾಂಬ್ ಡಿಟೆಕ್ಷನ್ ಗೆ ಇದಕ್ಕೆ ಪರ್ಯಾಯ ಇನ್ನೂ ಬಂದಿಲ್ಲ!
ಚೆನ್ನಾಗಿದೆ ಹರೀಶ!ಸಂದೀಪ್ ಕಾಮತ್https://www.blogger.com/profile/17139651775566254649noreply@blogger.comtag:blogger.com,1999:blog-8134521305475605622.post-71837500166001893792008-09-30T13:51:00.000+05:302008-09-30T13:51:00.000+05:30ಬೇರೆದೆಲ್ಲ ಸಿಕ್ತು ಆದ್ರೆ ಬ್ಯಾಡ! ರವಿ ಬೆಳಗೆರೆ ಮನೆ ನಾಯಿ...ಬೇರೆದೆಲ್ಲ ಸಿಕ್ತು ಆದ್ರೆ ಬ್ಯಾಡ! ರವಿ ಬೆಳಗೆರೆ ಮನೆ ನಾಯಿನೇ ಆದ್ರೆ ನೈಟ್ ಬೀಟ್ ಗೆ ಬೆಸ್ಟ್ ಅಂತ!ಮನಸ್ವಿhttps://www.blogger.com/profile/02203905911897082821noreply@blogger.comtag:blogger.com,1999:blog-8134521305475605622.post-68716796925464764422008-09-30T13:39:00.000+05:302008-09-30T13:39:00.000+05:30ವಿಕಾಸ್, ... ತಿಂಡಿ ಬೇಕೆ? ;-)ಆದಿತ್ಯ (ಮನಸ್ವಿ), ರವಿ ಬೆ...ವಿಕಾಸ್, ... ತಿಂಡಿ ಬೇಕೆ? ;-)

ಆದಿತ್ಯ (ಮನಸ್ವಿ), ರವಿ ಬೆಳಗೆರೆ ಮನೆ ನಾಯಿನೇ ಯಾಕೋ? ಬೇರೆ ನಾಯಿ ಬೇಕಾದಷ್ಟು ಸಿಗ್ತಿತ್ತಪ್ಪ..Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-8134521305475605622.post-2379269841754475882008-09-30T13:19:00.000+05:302008-09-30T13:19:00.000+05:30ನಾನು ಅದೇ ಪ್ರಯತ್ನದಲ್ಲೇ ಇದಿದ್ದಿ.. ನನ್ನ ಸೋದರ ಅತ್ತೆಯ ...ನಾನು ಅದೇ ಪ್ರಯತ್ನದಲ್ಲೇ ಇದಿದ್ದಿ.. ನನ್ನ ಸೋದರ ಅತ್ತೆಯ ಮನೆವ್ರಿಗೆ ರವಿ ಬೆಳೆಗೆರೆ ಪರಿಚಯ ಇದ್ದ ಅವನ ಮನೆ ಪಗ್ ನಾಯಿ ಮರಿ ಹಾಕಿದ್ದು ಅಂತ ಹೇಳಿದ್ನಡ, ಬೇಕಾದರೆ ಕೊಡ್ತೀನಿ ಹೇಳಿದ್ದ ಅಂತ ಅಂದ್ವಪ, ಅದು ನಮ್ಮನೆಗೆ ಬಂದಿದ್ರೆ ನೀನು ಹೇಳಿದ ಹಂಗೇನೆ ನಾಲಕ್ಕೂ ದಿಕ್ಕಿಗೆ ಒಂದೊಂದು ನಾಯಿ ಕಟ್ಬಿಡ್ತಿದ್ದಿ, ಆದ್ರೆ :( ಅದು ಬರ ತರ ಕಣ್ತಲ್ಲೇ...ಮನಸ್ವಿhttps://www.blogger.com/profile/02203905911897082821noreply@blogger.comtag:blogger.com,1999:blog-8134521305475605622.post-18472022780191905142008-09-30T10:59:00.000+05:302008-09-30T10:59:00.000+05:30:-)ನಾಯಿಮರಿ ನಾಯಿಮರಿ...:-)

ನಾಯಿಮರಿ ನಾಯಿಮರಿ...ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-8134521305475605622.post-48577945927508133802008-09-30T01:11:00.000+05:302008-09-30T01:11:00.000+05:30ಆದಿತ್ಯ, ಇನ್ನೊಂದು ನಾಯಿ ಸಾಕಿ ಮನೆಯ ನಾಲ್ಕೂ ದಿಕ್ಕಿಗೆ ಒಂ...ಆದಿತ್ಯ, ಇನ್ನೊಂದು ನಾಯಿ ಸಾಕಿ ಮನೆಯ ನಾಲ್ಕೂ ದಿಕ್ಕಿಗೆ ಒಂದೊಂದನ್ನು ಕಟ್ಟಿಬಿಡಿ.. ಚತುರ್ದಿಕ್ಪಾಲಕರಾಗುತ್ತವೆ... ;-)

ನಮ್ಮನೇಲಿ ನನ್ನಷ್ಟೇ ವಯಸ್ಸಿನ ನಾಯಿಯೊಂದಿತ್ತು. ಈಗ ಸುಮಾರು ೩ ವರ್ಷದ ಹಿಂದೆ ಸತ್ತು ಹೋಯಿತು. ಅದರ ಬಗ್ಗೆ ಬರೆದಿದ್ದರೆ ಇದೊಂದು ಮಹಾಪುರಾಣವಾಗುತ್ತಿತ್ತೇನೋ!

ಸುಶ್ರುತ, ನಿಜ ಹೇಳಕ್ಕೆ ಏನಯ್ಯಾ!! ನಾನು ಸಾಫ್ಟ್ವೇರ್ ಇಂಜಿನಿಯರ್ ಇದ್ದಿಕ್ಕು, ಆದರೆ ನಾನು ಹೇಳಿದ್ದು ಸುಳ್ಳಾ?Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-8134521305475605622.post-18958063691354818072008-09-30T00:35:00.000+05:302008-09-30T00:35:00.000+05:30"ಬೆಂಗಳೂರಿನಲ್ಲಿ ಈಗ ತುಂಬಿಕೊಂಡಿರುವುದು ಸಾಫ್ಟ್ವೇರ್ ಇಂಜ..."ಬೆಂಗಳೂರಿನಲ್ಲಿ ಈಗ ತುಂಬಿಕೊಂಡಿರುವುದು ಸಾಫ್ಟ್ವೇರ್ ಇಂಜಿನಿಯರ್ಗಳು ಮತ್ತು ಬೀದಿ ನಾಯಿಗಳು"

:D ಏನಯ್ಯಾ ನೀನು!Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-8134521305475605622.post-64194161685368811692008-09-29T23:39:00.000+05:302008-09-29T23:39:00.000+05:30ಲೇಖನ ತುಂಬಾ ಚನ್ನಾಗಿದೆ, ನಮ್ಮ ಮನೆಯಲ್ಲೂ ಕೂಡ ಮೂವತ್ತು ವರ...ಲೇಖನ ತುಂಬಾ ಚನ್ನಾಗಿದೆ, ನಮ್ಮ ಮನೆಯಲ್ಲೂ ಕೂಡ ಮೂವತ್ತು ವರುಷದಿಂದ ನಾಯಿ ಸಾಕುತ್ತ ಬಂದಿದ್ದೇವೆ.. ಮನೆಯಲ್ಲಿ ಒಂದು ನಾಯಿಯು ಇಲ್ಲ ಎಂದರೆ ಸಮಾದಾನವೇ ಆಗುವುದಿಲ್ಲ, ನಾವು ನಮ್ಮ ಮನೆಯಲ್ಲಿ ಮೂರು ನಾಯಿಗಳನ್ನು ಸಾಕಿಕೊಂಡಿದ್ದೇವೆ.. ನಾಯಿ ಮರಿಗಳ ಜೊತೆ ಆಟ ಆಡುತ್ತಾ ಇದ್ದರೆ ಅದೇನೋ ಕುಷಿ..
ನಾಯಿಗೆ ಹುಷಾರಿಲ್ಲೇ ಅಂದ್ರೆನೆ ಏನೋ ಒಂತರ ಸಂಕಟ ಆಗ್ತು,
ಇನ್ನು ನಾಯಿ ಮರಿ ಸತ್ತು ಹೋದ್ರೆ ಅಳು ಬಂದೇ ಬಿಡ್ತು...

ಕೊನೆಯ ಸಾಲು ತುಂಬಾ ಚನಾಗಿದ್ದು, ಕ್ಲೈಂಟ್ ಜೊತೆ ಕಾನ್ಫರೆನ್ಸ್ ಮತ್ತು ಪಾರ್ಟ್ನರ್ ಗಳಿಗೆ ಕಾಲ್ ಮಾಡ್ತಾ ಇರ್ತ ಕಾಣ್ತು, ಅದ್ಕೆ ಅಷ್ಟು ಲೌಡ್ ಆಗಿ ಊ.............! ಅಂತ ನಿದ್ದೆ ಮಾಡಕ್ಕೆ ಬಿಡದೆ ಹೋದಂಗೆ ಕೂಗದು... ಅನುಸ್ತುAditya Bedurhttps://www.blogger.com/profile/07394050262569519062noreply@blogger.com