tag:blogger.com,1999:blog-8134521305475605622.post6786069015768046608..comments2024-01-30T17:27:55.462+05:30Comments on ಬಾಳ ದೋಣಿ: ಮೀಲ್ ಪಾಸು ಮತ್ತು ಖೋಟಾ ನೋಟು...Harisha - ಹರೀಶhttp://www.blogger.com/profile/06053781336265673367noreply@blogger.comBlogger20125tag:blogger.com,1999:blog-8134521305475605622.post-36250677330394070332008-10-20T16:24:00.000+05:302008-10-20T16:24:00.000+05:30Thankq for ur awakenign write up.Thankq for ur awakenign write up.Anonymousnoreply@blogger.comtag:blogger.com,1999:blog-8134521305475605622.post-83049001527030609602008-08-18T11:32:00.000+05:302008-08-18T11:32:00.000+05:30ಜಯಲಕ್ಷ್ಮಿ, ನನಗಂತೂ ಈ ಕೂಪನ್ನುಗಳ ಮರ್ಮವೇ ತಿಳಿಯುತ್ತಿಲ್ಲ...ಜಯಲಕ್ಷ್ಮಿ, ನನಗಂತೂ ಈ ಕೂಪನ್ನುಗಳ ಮರ್ಮವೇ ತಿಳಿಯುತ್ತಿಲ್ಲ. ನಿಮ್ಮ ಅನುಭವ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

ಬರುತ್ತಿರಿ :-)Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-8134521305475605622.post-18806539520558230232008-08-13T15:50:00.000+05:302008-08-13T15:50:00.000+05:30Ticket Resturant is given for food and to use this...Ticket Resturant is given for food and to use this you need not have to pay anything extra. But To use Ticket compliments, you will ahve to go to specified shops (only few in each area) and will have to pay 7.5% extra from your pocket. I paid this @ Devi Electronics in Jayanagar. They coolly said, anyway, you have not paid for the ci\oupan (implied meaningw was, you are paying only 7.5%)jayahttps://www.blogger.com/profile/01043235324032369669noreply@blogger.comtag:blogger.com,1999:blog-8134521305475605622.post-56844516525087228632008-07-24T14:31:00.000+05:302008-07-24T14:31:00.000+05:30ಧನ್ಯವಾದಗಳು.. ನನ್ನ ಬ್ಲಾಗ್ ನ html codes ನಿಂಗೆ ಕಳ್ಸಕ...ಧನ್ಯವಾದಗಳು.. ನನ್ನ ಬ್ಲಾಗ್ ನ html codes ನಿಂಗೆ ಕಳ್ಸಕ್ಕ ಎಂತು?.. ನಾನು !-- tag and /-- between center tag haki try madi nodidi adre idi blog script hide agi hotu :-( bari blog template matra disply agtu.. nanu orkut li ninna profile hudkiddi alli matadana ok na?--
AdityaAditya Bedurhttps://www.blogger.com/profile/07394050262569519062noreply@blogger.comtag:blogger.com,1999:blog-8134521305475605622.post-52073230613786675432008-07-24T14:29:00.000+05:302008-07-24T14:29:00.000+05:30ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.Aditya Bedurhttps://www.blogger.com/profile/07394050262569519062noreply@blogger.comtag:blogger.com,1999:blog-8134521305475605622.post-42415602900525730792008-07-24T10:57:00.000+05:302008-07-24T10:57:00.000+05:30ಮನಸ್ವಿ,  ಅನ್ನು ಉಳಿಸಿಕೊಂಡು ಅದು ಬ್ರೌಸರ...ಮನಸ್ವಿ,  ಅನ್ನು ಉಳಿಸಿಕೊಂಡು ಅದು ಬ್ರೌಸರ್ ಗಳಲ್ಲಿ ಬರದಂತೆ ಮಾಡಬಹುದು. ಬಿಡುವಿದ್ದಾಗ ನಿಮ್ಮ template ಅನ್ನು ನನಗೆ ಕಳಿಸಿ, ನಾನು ಅದನ್ನು ತೆಗೆಯಲು ಪ್ರಯತ್ನಿಸುತ್ತೇನೆ.

ನಿಮ್ಮ ಇಚ್ಛೆಯಂತೆ ನಿಮ್ಮ ಬ್ಲಾಗಿನ ಹೆಸರನ್ನು ಬದಲಾಯಿಸಿದ್ದೇನೆ.Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-8134521305475605622.post-9298918972935151542008-07-23T17:18:00.000+05:302008-07-23T17:18:00.000+05:30Request... ನನ್ನ ಬ್ಲಾಗ್ ನ ಲಿಂಕನ್ನು ಹಾಗೇ ಸುಮ್ಮನೆ ಎಂದ...Request... ನನ್ನ ಬ್ಲಾಗ್ ನ ಲಿಂಕನ್ನು ಹಾಗೇ ಸುಮ್ಮನೆ ಎಂದು ಬದಲಾಯಿಸಲು ಸಾದ್ಯವೇ?? ಹೌದು center tag ಬಳಸಿದ್ದೇನೆ,it will appear in all browsers.. i tried to hide the center tag but i couldnt do :(ಮನಸ್ವಿhttps://www.blogger.com/profile/02203905911897082821noreply@blogger.comtag:blogger.com,1999:blog-8134521305475605622.post-27672732504739158602008-07-22T15:35:00.000+05:302008-07-22T15:35:00.000+05:30ಸುನಾಥ್, ಒಂದೊಂದು ಸಾರಿ ನೋಡಿದಾಗಲೂ ಒಂದೊಂದು ರೀತಿ ಅನಿಸಿಕ...ಸುನಾಥ್, ಒಂದೊಂದು ಸಾರಿ ನೋಡಿದಾಗಲೂ ಒಂದೊಂದು ರೀತಿ ಅನಿಸಿಕೆ ಮೂಡುತ್ತದೆ.

ಸರ್ಕಾರ ಹಾಗೆ ಮಾಡುತ್ತಿರುವುದಕ್ಕೆ ಜನ ಹೀಗೆ ಮಾಡುತ್ತಾರೋ, ಜನ ಹೀಗೆ ಮಾಡುತ್ತಿರುವುದಕ್ಕೆ ಸರ್ಕಾರ ಹಾಗೆ ಮಾಡುತ್ತದೋ ತಿಳಿಯುವುದಿಲ್ಲ.

ಮನಸ್ವಿ, ನಿಮ್ಮ ಬ್ಲಾಗ್ "ನಿಮಗಾಗಿಯೇ ಬರೆದ ಪುಟ" ಎಂಬ ಹೆಸರಿನಲ್ಲಿದೆಯಲ್ಲ!!
ನೀವು ನಿಮ್ಮ ಬ್ಲಾಗಿನ setting ಅನ್ನು ಸರಿಯಾಗಿ ಬದಲಾಯಿಸಿಲ್ಲ ಎಂದು ಕಾಣುತ್ತದೆ. ನನಗೆ ಅದರ title firefox ನಲ್ಲಿ  tag ನೊಂದಿಗೆ ಕಾಣುತ್ತದೆ.Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-8134521305475605622.post-20068421037696038872008-07-19T15:23:00.000+05:302008-07-19T15:23:00.000+05:30ಹರೀಶ ಅವರೇ ಲೇಖನ ತುಂಬ ಚನ್ನಾಗಿದೆ .. ಬಾಳ ದೋಣಿ ಬ್ಲಾಗ್ ...ಹರೀಶ ಅವರೇ ಲೇಖನ ತುಂಬ ಚನ್ನಾಗಿದೆ ..

ಬಾಳ ದೋಣಿ ಬ್ಲಾಗ್ ನ ಕನ್ನಡ ಕೊಂಡಿಗಳು ಎನ್ನುವ ವಿಭಾಗದಲ್ಲಿ http://adnaadigalu.blogspot.com/ (ಹಾಗೆ ಸುಮ್ಮನೆ) ಅನ್ನುವ ಒಂದು ಲಿಂಕ್ ಇದೆ.. ಬೇಸರದ ಸಂಗತಿ ಎಂದರೆ ಆ ಬ್ಲಾಗ್ ನಲ್ಲಿ ಒಂದೇ ಒಂದು ಪೋಸ್ಟ್ ಸಹ ಇಲ್ಲ..

ನನ್ನ ಬ್ಲಾಗ್ ನ ಹೆಸರು ಕೂಡ ಹಾಗೇ ಸುಮ್ಮನೆ (www.adibedur.blogspot.com)ಎಂದು ಇಟ್ಟು ಕೊಂಡಿದ್ದೇನೆ..ನಿಮಗೆ ನೆನಪಿದೆಯೆಂದು ಬಾವಿಸುತ್ತೇನೆ

ಬಾಳ ದೋಣಿ ಕೊಂಡಿಯಲ್ಲಿರುವ ಹಾಗೆ ಸುಮ್ಮನೆ ಲಿಂಕ್ ಮೇಲೆ ಕ್ಲಿಕ್ಕಿಸಿದವರು ಇನ್ನೆಲ್ಲಿ ಹಾಗೆ ಸುಮ್ಮನೆ ಲಿಂಕ್ ಕಂಡರೂ ಕ್ಲಿಕ್ಕಿಸದೆ ಹೋಗಬಹುದೇನೋ ಎಂದು ಬೇಸರವಾಯಿತು.. I know this is shared blog.. but i thought saying with you is the best.. Thank you..ಮನಸ್ವಿhttps://www.blogger.com/profile/02203905911897082821noreply@blogger.comtag:blogger.com,1999:blog-8134521305475605622.post-83036611280165515922008-07-09T15:41:00.000+05:302008-07-09T15:41:00.000+05:30ಈ ಕೂಪನ್ನುಗಳಿಂದ ಇನ್ನೂ ಕೆಲವು ಐಟೆಮ್ಮುಗಳನ್ನು ಕೊಳ್ಳಲು ಬ...ಈ ಕೂಪನ್ನುಗಳಿಂದ ಇನ್ನೂ ಕೆಲವು ಐಟೆಮ್ಮುಗಳನ್ನು ಕೊಳ್ಳಲು ಬರುತ್ತದೆ ಎಂದು ಕೇಳಿದ್ದೇನೆ. Anyway,ತೆರಿಗೆ ತಪ್ಪಿಸಲು ಎಂಥೆಂಥಾ ಕಣ್ಣುಮುಚ್ಚಾಲೆಯಾಟ ಆಡಬಹುದೆಂದು ತಿಳಿದಾಗ ದಿಗ್ಭ್ರಮೆಯಾಗುತ್ತದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-8134521305475605622.post-30406467643201411942008-07-07T14:22:00.000+05:302008-07-07T14:22:00.000+05:30ಶ್ರೀನಿಧಿ ಅವರೇ, ತುಂಬಾ ವಿಷಯಗಳನ್ನು ತಿಳಿಸಿದ್ದೀರಿ. ಧನ್ಯ...ಶ್ರೀನಿಧಿ ಅವರೇ, ತುಂಬಾ ವಿಷಯಗಳನ್ನು ತಿಳಿಸಿದ್ದೀರಿ. ಧನ್ಯವಾದಗಳು.

ಜೋಗಿ ಅವರೇ, ನಮ್ಮ ಬ್ಲಾಗ್ ನಿಮಗಿಷ್ಟವಾಗಿದ್ದು ಸಂತೋಷ :-) ಬರುತ್ತಿರಿ, ಬರೆಯುತ್ತಿರಿ.Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-8134521305475605622.post-20588808326376476472008-07-04T16:54:00.000+05:302008-07-04T16:54:00.000+05:30ಬ್ಲಾಗ್ ಚೆನ್ನಾಗಿದೆ. ನೋಡಿರಲಿಲ್ಲ. ಇವತ್ತು ಕಣ್ಣಿಗೆ ಬಿತ್...ಬ್ಲಾಗ್ ಚೆನ್ನಾಗಿದೆ. ನೋಡಿರಲಿಲ್ಲ. ಇವತ್ತು ಕಣ್ಣಿಗೆ ಬಿತ್ತು. ನಿತ್ಯ ನೋಡುತ್ತೇನೆ
ಜೋಗಿAnonymousnoreply@blogger.comtag:blogger.com,1999:blog-8134521305475605622.post-15308536595608654712008-07-03T09:49:00.000+05:302008-07-03T09:49:00.000+05:30Government officially gives several ways of evadin...Government officially gives several ways of evading tax (like buying insurance etc, certain saving schemes etc) This is one such provision, which some companies are exploiting.

Core idea was to enable employees get more food for their money (If 1250 Rs is paid as salary after tax one can buy food for only Rs 1000 Rs or so-with meals coupen he can buy food items worth Rs 1250)

But obviously this provision is being misused...Shrinidhi Handehttps://www.blogger.com/profile/00875443161762278339noreply@blogger.comtag:blogger.com,1999:blog-8134521305475605622.post-30344481187577748572008-07-03T08:52:00.000+05:302008-07-03T08:52:00.000+05:30ಶ್ರೀನಿಧಿ ಅವರೇ, ಇದು ಸರ್ಕಾರಕ್ಕೆ, ಜನರಿಗೆ ಆಗುತ್ತಿರುವ ವ...ಶ್ರೀನಿಧಿ ಅವರೇ, ಇದು ಸರ್ಕಾರಕ್ಕೆ, ಜನರಿಗೆ ಆಗುತ್ತಿರುವ ವಂಚನೆಯಾಗುವುದಿಲ್ಲವಾ? ಕಾನೂನಿನ ಪ್ರಕಾರ ಇದು ಸರಿಯೇ?Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-8134521305475605622.post-52936308462248450912008-07-02T14:18:00.000+05:302008-07-02T14:18:00.000+05:30They wont give back cash because of following reas...They wont give back cash because of following reason- If you give them Rs 50 coupen, it will cost them say Rs 1 (dont know exact percentage) for them to encash it. If your bill amount is 45 Rs and if they return Rs 5 in cash, they still will have to pay x% of 50 Rs coupen to encash it. hence they wont return cash.

if you ask for a Rs 5 coupen instead most of them will give.Shrinidhi Handehttps://www.blogger.com/profile/00875443161762278339noreply@blogger.comtag:blogger.com,1999:blog-8134521305475605622.post-63768426293037100872008-07-02T14:15:00.000+05:302008-07-02T14:15:00.000+05:30Allowance given for Food purposes is excempt from ...Allowance given for Food purposes is excempt from fringe benefit tax. If instead of Coupens worth Rs 1250, if companies give cash salary, 10,20 or 30% of that will be lost directly as income tax (depending on tax slab of employee) and employee will be left with less money. so by giving coupens they can claim tax concession on this amount. I guess most of the expense is borne by employer and a bit by hotels which accept this coupens.Shrinidhi Handehttps://www.blogger.com/profile/00875443161762278339noreply@blogger.comtag:blogger.com,1999:blog-8134521305475605622.post-51747945109352842402008-06-30T17:23:00.000+05:302008-06-30T17:23:00.000+05:30ವಿಕಾಸ್, ನಾನು ಶ್ರೀನಿಧಿ ಅವರಿಗೆ ಉತ್ತರಿಸುತ್ತಿದ್ದಾಗ ನಿಮ...ವಿಕಾಸ್, ನಾನು ಶ್ರೀನಿಧಿ ಅವರಿಗೆ ಉತ್ತರಿಸುತ್ತಿದ್ದಾಗ ನಿಮ್ಮ ಅಭಿಪ್ರಾಯ ಬಂದಿದೆ. ಕ್ರಾಸ್-ಪೋಸ್ಟ್ :-)

ಸೊಡೆಕ್ಸ್ಹೋಗೆ ಚಿಲ್ಲರೆ ಕೊಡುವುದಿಲ್ಲ ಎನ್ನುವುದು ಗೊತ್ತಿರಲಿಲ್ಲ!! ಇನ್ನೊಂದು ವಿಷಯ ತಿಳಿದುಕೊಂಡಂತಾಯಿತು :-)

>> ಇದು ಅಧಿಕೃತವಾಗಿಯೇ ನಡೆಯುತ್ತಿರೋದ್ರಿಂದ ಸರ್ಕಾರದ ಗಮನಗಕ್ಕಂತೂ ಇದ್ದೇ ಇರುತ್ತದೆ.

ಇರಬಹುದು! ಈಗ ಸರ್ಕಾರದ ಮೇಲೂ ನನ್ನ ಗುಮಾನಿ ಹಬ್ಬುತ್ತಿದೆ!! ಇದರ ಹಿಂದೆ ದೊಡ್ಡ ಜಾಲವೇ ಇದೆ ಅಂತ ಅನ್ಸೋದಿಲ್ವಾ???Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-8134521305475605622.post-92117664474359407112008-06-30T15:18:00.000+05:302008-06-30T15:18:00.000+05:30ಶ್ರೀನಿಧಿ, ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಇವುಗಳನ್ನು...ಶ್ರೀನಿಧಿ, ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಇವುಗಳನ್ನು ಕೇವಲ ಆಹಾರ ಪದಾರ್ಥಗಲಿಗಾಗಷ್ಟೇ ಉಪಯೋಗಿಸಬೇಕೆಂಬ ನಿಯಮ ಇದೆ ಎಂದು ತಿಳಿದಿರಲಿಲ್ಲ. ಈ ಕೂಪನ್ನುಗಳ ಬದಲು ನಿಜವಾದ ದುಡ್ಡನ್ನೇ ಚಿಲ್ಲರೆಯಾಗಿ ಇಟ್ಟುಕೊಳ್ಳಲು ಇವರಿಗೇನು ಕಷ್ಟವೋ?Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-8134521305475605622.post-37696066463283399562008-06-30T15:15:00.000+05:302008-06-30T15:15:00.000+05:30ಹ್ಮ್.. ನನಗೂ ೧೨೫೦ ರೂ. ಬೆಲೆಯ Sodaxhoಗಳು ಪ್ರತಿ ತಿಂಗಳು...ಹ್ಮ್..

ನನಗೂ ೧೨೫೦ ರೂ. ಬೆಲೆಯ Sodaxhoಗಳು ಪ್ರತಿ ತಿಂಗಳು ಸಿಗುತ್ತವೆ. ಇದು ಅಧಿಕೃತವಾಗಿಯೇ ನೆಡೆಯುತ್ತಿರೋದ್ರಿಂದ ಸರ್ಕಾರದ ಗಮನಗಕ್ಕಂತೂ ಇದ್ದೇ ಇರುತ್ತದೆ. ಕಪ್ಪು ಹಣಕ್ಕೂ ಇದಕ್ಕೂ ಮೇಲ್ನೋಟಕ್ಕೆ ವ್ಯತ್ಯಾಸ ಕಾಣಿಸದಿದ್ದರೂ ನಿಜವಾಗ್ಲೂ ಇವರ ಬಿಸಿನೆಸ್ ಹೇಗೆ ನೆಡೆಯುತ್ತದೆ ಅವರಿಗೆ ಲಾಭ ಹೇಗೆ ಅನ್ನುವುದು ಅರ್ಥಾಗುತ್ತಿಲ್ಲ.
ಮೇಲಾಗಿ ಈ ಸೊಡಾಕ್ಸೋಗಳಿಗೆ ಅಂಗಡಿಗಳಲ್ಲಿ ಚಿಲ್ಲರೆ ಕೊಡುವುದಿಲ್ಲ!!ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-8134521305475605622.post-52251919091244114832008-06-29T06:38:00.000+05:302008-06-29T06:38:00.000+05:30Also these coupens were supposed to be used for pu...Also these coupens were supposed to be used for purchasing food items only, (and many more rules are there) but such rules are openly floated-you can buy almost anything in Bigbazaar like shops using this...Shrinidhi Handehttps://www.blogger.com/profile/00875443161762278339noreply@blogger.com