tag:blogger.com,1999:blog-8134521305475605622.post3506669730778249370..comments2024-01-30T17:27:55.462+05:30Comments on ಬಾಳ ದೋಣಿ: ಜೀವನHarisha - ಹರೀಶhttp://www.blogger.com/profile/06053781336265673367noreply@blogger.comBlogger5125tag:blogger.com,1999:blog-8134521305475605622.post-80652412399974931792013-08-05T12:09:38.081+05:302013-08-05T12:09:38.081+05:30ಪ್ರೇಮಲೋಕದಲ್ಲಿ ಇರುವ
ಆ ಪ್ರೇಮ ಪಕ್ಷಿ
ನಿಮ್ಮ ನೋಡಿ ನಾಚಲ...ಪ್ರೇಮಲೋಕದಲ್ಲಿ ಇರುವ
ಆ ಪ್ರೇಮ ಪಕ್ಷಿ
ನಿಮ್ಮ ನೋಡಿ ನಾಚಲಿಹುದು
ಇದಕೆ ನಾವೆ ಸಾಕ್ಷಿ

Nice wishes and we too join you in wishing the couple all the bestಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-8134521305475605622.post-49873534702219303552013-06-07T23:46:36.635+05:302013-06-07T23:46:36.635+05:30ಹರೀಶರೆ,
ಕವನ ತುಂಬ ಚೆನ್ನಾಗಿದೆ. ಆದರೆ ನಿಮ್ಮ ಬಾಳಿನಲ್ಲಿ ...ಹರೀಶರೆ,
ಕವನ ತುಂಬ ಚೆನ್ನಾಗಿದೆ. ಆದರೆ ನಿಮ್ಮ ಬಾಳಿನಲ್ಲಿ ಯಾವುದೇ ಸಮಸ್ಯೆ ಬಾರದಿರಲಿ ಎಂದು ಹಾರೈಸುತ್ತೇನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-8134521305475605622.post-59500510786910814802013-06-07T22:08:14.204+05:302013-06-07T22:08:14.204+05:30ಹರೀಶ ,
ಕವನ ತುಂಬಾ ಇಷ್ಟವಾಯಿತು .
ಯಾಕೋ ಮನಸಿಗೆ ಕಸಿವಿಸಿ...ಹರೀಶ ,
ಕವನ ತುಂಬಾ ಇಷ್ಟವಾಯಿತು .
ಯಾಕೋ ಮನಸಿಗೆ ಕಸಿವಿಸಿ ಅನ್ನಿಸ್ತು.
ನೋವಿನಲ್ಲಿ ಒಡಮೂಡಿರೋ ಭಾವನೆಗಳಿಗೆ ಚೆನ್ನಾಗಿ ಕನ್ನಡಿ ಹಿಡಿದಿದ್ದಿಯ ಸೋಮಶೇಖರ ಹುಲ್ಮನಿhttps://www.blogger.com/profile/17183236807830950880noreply@blogger.comtag:blogger.com,1999:blog-8134521305475605622.post-87634905997291435092013-06-07T19:23:17.784+05:302013-06-07T19:23:17.784+05:30ಚೆಂದಿದ್ದು ಹರೀಶಣ್ಣ.. ಸುಮಾರ್ ದಿನದ ಮೇಲೆ ಬಾಳದೋಣಿ ದಡ ಬಿ...ಚೆಂದಿದ್ದು ಹರೀಶಣ್ಣ.. ಸುಮಾರ್ ದಿನದ ಮೇಲೆ ಬಾಳದೋಣಿ ದಡ ಬಿಟ್ಟು ಕವಿತೆಯೊಂದಿಗೆ ಮುಂದೆ ಹೊಂಟಿದ್ದು :-)

ಎಷ್ಟು ಮೆರೆದರೆ ತಾನೆ ಏನು ಬಂತು
ಹುಟ್ಟಿನಲು ಸಾವಿನಲು ಒಂದೆ ವೇಷ
ಬಾಳೊಂದು ಪಾಪ ಪುಣ್ಯಗಳ ಕಂತು
ನಿನ್ನೆ ನಾಳೆಯ ನಡುವೆ ಬೇಕೆ ದ್ವೇಷ<<
ಇಷ್ಟ ಆತು :-)prashastihttps://www.blogger.com/profile/11208960340052384306noreply@blogger.comtag:blogger.com,1999:blog-8134521305475605622.post-17656914174163540322013-06-07T16:59:57.695+05:302013-06-07T16:59:57.695+05:30ಉತ್ತಮ ಸಂದೇಶವಿರುವ ಸುಂದರ್ ಕವನ... ಬೆಟ್ಟದ ತುದಿ ಎರ ಹೊ...ಉತ್ತಮ ಸಂದೇಶವಿರುವ ಸುಂದರ್ ಕವನ... ಬೆಟ್ಟದ ತುದಿ ಎರ ಹೊರತಿರುವವವನ ಮೊದಲ ಹೆಜ್ಜೆ .... :) Anonymousnoreply@blogger.com