tag:blogger.com,1999:blog-8134521305475605622.post3128783063017291496..comments2024-01-30T17:27:55.462+05:30Comments on ಬಾಳ ದೋಣಿ: ಮಳೆಗಾಲದ ಒಂದು ಸಂಜೆ...Harisha - ಹರೀಶhttp://www.blogger.com/profile/06053781336265673367noreply@blogger.comBlogger23125tag:blogger.com,1999:blog-8134521305475605622.post-61025690606613618202011-09-18T03:02:49.482+05:302011-09-18T03:02:49.482+05:30@ಅಂತರ್ವಾಣಿ, ಧನ್ಯವಾದ ಜಯಶಂಕರ್.. ಅಂತರ್ವಾಣಿ ಯಾಕೋ ಸುಮ್ಮ...@ಅಂತರ್ವಾಣಿ, ಧನ್ಯವಾದ ಜಯಶಂಕರ್.. ಅಂತರ್ವಾಣಿ ಯಾಕೋ ಸುಮ್ಮನಾದಹಾಗಿದೆ?

@usha, ಹೌದು ಉಷಾ ಅವರೇ.. ಸ್ನೇಹಿತರ ಬಳಿ ಹೇಳಿಕೊಳ್ಳುವಷ್ಟು ಬಂಧು-ಬಾಂಧವರಲ್ಲಿ ಹೇಳಿಕೊಳ್ಳಲಾಗುವುದಿಲ್ಲ

@Shrinidhi Hande, ನೀವೇ ಏನಾದ್ರೂ ಯೋಚಿಸಬೇಕು ಶ್ರೀನಿಧಿ ಅವರೇ.. :-)

@Soumya. B, ಧನ್ಯವಾದ.. ಬ್ಲಾಗಿಗೆ ಬರುತ್ತಿರಿ

@kavana, ಹೌದು.. ಹೆಣ್ಣನ್ನು ತ್ಯಾಗಮಯಿ ಎಂದೇ ಬಿಂಬಿಸಲಾಗುತ್ತದೆ.. ಮತ್ತು ಅದು ಸತ್ಯ ಕೂಡ..Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-8134521305475605622.post-49462244605688294332011-09-14T11:55:09.652+05:302011-09-14T11:55:09.652+05:30ನೈಜ ಘಟನೆಗಳಿಗೆ ತುಂಬಾ ಹತ್ತಿರವಾಗಿ,ನಿನ್ನ ಮನದಾಳದ ಮಾತುಗಳ...ನೈಜ ಘಟನೆಗಳಿಗೆ ತುಂಬಾ ಹತ್ತಿರವಾಗಿ,ನಿನ್ನ ಮನದಾಳದ ಮಾತುಗಳಿಗೆ ಜೀವ ತುಂಬಿದಂತೆ, ಕಥೆ...ಬರೀ ಕಥೆಯಾಗಿರದೇ ಮುಂದೇನೋ ಹೇಳಲು ಮಾತುಗಳು ತಡವರಿಸುತ್ತಿದೆಯೇನೋ ಅನಿಸುವಸ್ಟರಲ್ಲಿ ಮುಕ್ತಾಯ ಮಾಡಿದ ಕಥೆಯ ಹಂದರ ಸೊಗಸಾಗಿದೆ..ನಮ್ಮ ನಡುವೆ ಇಂತಹ ತ್ಯಾಗಮಯಿಗಳು ಇರುವುದೂ ಅಸ್ಟೇ ನಿಜ..ಅನು.https://www.blogger.com/profile/07460489497962099995noreply@blogger.comtag:blogger.com,1999:blog-8134521305475605622.post-15083331196429529992011-09-14T09:55:21.700+05:302011-09-14T09:55:21.700+05:30ವಾಸ್ತವಕ್ಕೆ ತೀರಾ ಹತ್ತಿರವಿರುವ ಕಥೆ.ವಾಸ್ತವಕ್ಕೆ ತೀರಾ ಹತ್ತಿರವಿರುವ ಕಥೆ.Soumya. Bhagwathttps://www.blogger.com/profile/06318585946981653418noreply@blogger.comtag:blogger.com,1999:blog-8134521305475605622.post-61035877805803115922009-11-11T07:30:26.084+05:302009-11-11T07:30:26.084+05:30ನಮ್ಮ ದೇಶದಲ್ಲಿ ಸಾವಿರಾರು ಜನರು ಇ೦ತಹ ಕಾರಣ ಗಳಿಂದಾಗಿ ವಿ...ನಮ್ಮ ದೇಶದಲ್ಲಿ ಸಾವಿರಾರು ಜನರು ಇ೦ತಹ ಕಾರಣ ಗಳಿಂದಾಗಿ ವಿಧ್ಯಾಭ್ಯಾಸ ತ್ಯಜಿಸುತ್ತಾರೆ. ಅದರಲ್ಲೂ ಹುಡುಗಿಯರನ್ನು ಮೊದಲು ಬಲಿ ಕೊಡಲಾಗುತ್ತದೆ. ಇದಕ್ಕೇನಾದರೂ ಪರಿಹಾರ ಸಾಧ್ಯವೇ?Shrinidhi Handehttps://www.blogger.com/profile/00875443161762278339noreply@blogger.comtag:blogger.com,1999:blog-8134521305475605622.post-64016400096822222132009-07-14T14:35:12.761+05:302009-07-14T14:35:12.761+05:30ನಮ್ಮ ದೇಶದಲ್ಲಿ ಇಂತಹ ಎಷ್ಟೋ ಹೆಣ್ಣು ಮಕ್ಕಳು ಇರುತ್ತಾರೆ. ...ನಮ್ಮ ದೇಶದಲ್ಲಿ ಇಂತಹ ಎಷ್ಟೋ ಹೆಣ್ಣು ಮಕ್ಕಳು ಇರುತ್ತಾರೆ. ಬದುಕಿನಲ್ಲಿ ತೀರಾ ಎಂತಹ ತ್ಯಾಗಕ್ಕೂ ಸಿದ್ದವಾಗಿ ನಿಲ್ಲೋದು ಹೆಣ್ಣೆ.ತಂದೆ,ತಾಯಿ,ಬಂಧು-ಭಾಂಧವರೊಡನೆ ಹೇಳಲಾಗದ ಎಷ್ಟೋ ವಿಷಯಗಳನ್ನು ಸ್ನೇಹಿತರ ಜೊತೆ ಹಂಚಿಕೊಳ್ಳಬಹುದು.ನಿಜಕ್ಕೂ ತುಂಬಾ ಚೆನ್ನಾಗಿದೆ.Unknownhttps://www.blogger.com/profile/06577814152836185990noreply@blogger.comtag:blogger.com,1999:blog-8134521305475605622.post-6398380167528592792008-12-21T16:32:00.000+05:302008-12-21T16:32:00.000+05:30Flashback kathe chanda ide maaraayare...Flashback kathe chanda ide maaraayare...ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-8134521305475605622.post-81561813203610770192008-10-26T19:21:00.000+05:302008-10-26T19:21:00.000+05:30ಶಿವು, ಕಥೆ ನಿಮಗಿಷ್ಟವಾದದ್ದು ಸಂತೋಷ. ಪ್ರತಿಕ್ರಿಯಿಸಿದ್ದಕ...ಶಿವು, ಕಥೆ ನಿಮಗಿಷ್ಟವಾದದ್ದು ಸಂತೋಷ. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಬರುತ್ತಿರಿ.

ಎಲ್ಲರಿಗೂ ದೀಪಾವಳಿಯ ಶುಭಾಶಯಗಳು.Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-8134521305475605622.post-34946863914075170852008-10-24T18:25:00.000+05:302008-10-24T18:25:00.000+05:30ಹರೀಶ್ ಒಳ್ಳೆ ರೊಮ್ಯಾಂಟಿಕ್ ಕಥೆ ಹೇಳುತ್ತಾ ಹಾಗೆ ಮೇಲೆ ತೇಲ...ಹರೀಶ್ ಒಳ್ಳೆ ರೊಮ್ಯಾಂಟಿಕ್ ಕಥೆ ಹೇಳುತ್ತಾ ಹಾಗೆ ಮೇಲೆ ತೇಲಿಸಿ ಕೊನೆಯಲ್ಲಿ ವಾಸ್ತವಕ್ಕೆ ಕರೆದುಕೊಂಡು ಬಂದು ಕೆಳಗೆ ಬೀಳಿಸಿಬಿಟ್ಟಿರಲ್ಲ! ಕುತೂಹಲದಿಂದ ಸಾಗುತ್ತದೆ ಕೊನೆಯವರೆಗೆ.
ಶಿವು.ಕೆshivu.khttps://www.blogger.com/profile/02536252774463776294noreply@blogger.comtag:blogger.com,1999:blog-8134521305475605622.post-2455755362414152172008-10-17T20:29:00.000+05:302008-10-17T20:29:00.000+05:30ತೇಜಕ್ಕಾ, ಕಥೆ ಇಷ್ಟವಾಗಿದ್ದು ಸಂತೋಷ. ಇದನ್ನು ಯಾವ catego...ತೇಜಕ್ಕಾ, ಕಥೆ ಇಷ್ಟವಾಗಿದ್ದು ಸಂತೋಷ. ಇದನ್ನು ಯಾವ categoryಗೆ ಸೇರ್ಸ್ಲಕ್ಕು ಓದುಗರೇ ನಿರ್ಧರಿಸುವುದು ಒಳ್ಳೆಯದು. ಒಂದಂತೂ ನಿಜ, ಇದು ನಡೆದಿದ್ದಲ್ಲ :-)Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-8134521305475605622.post-91869232839203133792008-10-17T15:56:00.000+05:302008-10-17T15:56:00.000+05:30ಹರೀಶ್,ಕಥಾ ನಿರೂಪಣೆ ತುಂಬಾ ಇಷ್ಟವಾಯಿತು. ಕಥೆ ಕೊನೆಯವರೆಗೂ...ಹರೀಶ್,

ಕಥಾ ನಿರೂಪಣೆ ತುಂಬಾ ಇಷ್ಟವಾಯಿತು. ಕಥೆ ಕೊನೆಯವರೆಗೂ ಒಂದು ಕುತೂಹಲವನ್ನುಳಿಸಿಕೊಂಡಿದೆ. ಇದನ್ನು ಕಥೆಯೆಂದು ಹೇಳಿದರೂ ಅದೆಷ್ಟೋ ಹುಡಗ/ಹುಡಿಗಿಯರು ಬೇರೆ ಬೇರೆ ಕಾರಣಗಳಿಂದಾಗಿ ಈ ರೀತಿ ತಮ್ಮ ಕನಸುಗಳನ್ನು ಬಲಿಕೊಡುತ್ತಿರುತ್ತಾರೆ. ಹಾಗಾಗಿ ಇದನ್ನು ವಾಸ್ತವತೆಯೊಳಗಣ ಕಥಾಚಿತ್ರಣವೆನ್ನಬಹುದೇನೋ!!ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-8134521305475605622.post-62872232640873502432008-09-29T15:29:00.000+05:302008-09-29T15:29:00.000+05:30ಸಂದೀಪ್, ಮಿಂಚಂಚೆ ಕಳಿಸಿದ್ದೇನೆ... ನಿಮ್ಮ ಇಮೇಲ್ ಐಡಿ ಇಲ್...ಸಂದೀಪ್, ಮಿಂಚಂಚೆ ಕಳಿಸಿದ್ದೇನೆ... ನಿಮ್ಮ ಇಮೇಲ್ ಐಡಿ ಇಲ್ಲಿದ್ದರೆ ಸ್ಪ್ಯಾಮ್ ಆಗುವ ಸಂಭವವಿದೆ... ಬೇಕಿದ್ದರೆ ಡಿಲೀಟ್ ಮಾಡಿ..Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-8134521305475605622.post-34652831255561001582008-09-29T15:07:00.000+05:302008-09-29T15:07:00.000+05:30ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.ಸಂದೀಪ್ ಕಾಮತ್https://www.blogger.com/profile/17139651775566254649noreply@blogger.comtag:blogger.com,1999:blog-8134521305475605622.post-23006720475148196132008-09-29T11:25:00.000+05:302008-09-29T11:25:00.000+05:30ರೂಪಶ್ರೀ ಅವರೇ, ನಿಮ್ಮ ಅನುಭವ ಹಂಚಿಕೊಂಡಿದ್ದಕ್ಕೆ ಧನ್ಯವಾದ...ರೂಪಶ್ರೀ ಅವರೇ, ನಿಮ್ಮ ಅನುಭವ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

ನಾನು ಕಲ್ಪಿಸಿಕೊಂಡು ಕಥೆ ಬರೆದಿದ್ದು ಇದೆ ಮೊದಲು. ಇಂಥ ಘಟನೆ ನಡೆಯಬಹುದು ಎನಿಸಿತು. ಹಾಗೇ ಬರೆದುಬಿಟ್ಟೆ. ಆದರೆ ನಿಮ್ಮ ಗೆಳತಿಯ ಬದುಕಿನಲ್ಲಿ ಇಂಥದ್ದೇ ಪ್ರಸಂಗ ನಡೆದಿದೆ ಎಂದು ನೀವು ಹೇಳಿದ ಮೇಲೆ ಯಾವ ರೀತಿ ಪ್ರತಿಕ್ರಿಯಿಸಬೇಕು ಎಂದು ತಿಳಿಯುತ್ತಿಲ್ಲ. ನಿಮ್ಮ ಗೆಳತಿ ರೇವತಿಯವರ ತ್ಯಾಗ ಮನೋಭಾವಕ್ಕೆ ನನ್ನದೊಂದು ನಮನ.Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-8134521305475605622.post-74769795950183177542008-09-26T19:56:00.000+05:302008-09-26T19:56:00.000+05:30"ಇದು ನಡೆದ ಘಟನೆ ಅಲ್ಲ, ಕಥೆನೇ!" ಅಂತಾ ನೀವ್ ಹೇಳ್ ಬಿಟ್ಟ್..."ಇದು ನಡೆದ ಘಟನೆ ಅಲ್ಲ, ಕಥೆನೇ!" ಅಂತಾ ನೀವ್ ಹೇಳ್ ಬಿಟ್ಟ್ರಿ.. ಆದ್ರೆ ನನ್ನ ಹೈಸ್ಕೂಲ್ ಸಹಪಾಠಿ ರೇವತಿಯ ಕಥೆ ಹೀಗೆ ಆಯ್ತು, ಇಂಜಿನೀಯರಿಂಗ್ ಸೇರಿದ್ದ ಅವಳು ಮನೆಯ ಆರ್ಥಿಕ ಪರಿಸ್ಥಿತಿಯಿಂದಾಗಿ ಅದನ್ನು ಬಿಟ್ಟು ಕೆಲಸಕ್ಕೆ ಸೇರಿದಳು. ಈಗವಳ ತಮ್ಮ ಇಂಜಿನೀಯರ್, ತಂಗಿ ಡಾಕ್ಟರ್ ಆಗಿದ್ದಾರೆ.
ನೀವು ಕಥೆ ಹೇಳುವ ಶೈಲಿ ಚೆನ್ನಾಗಿದೆ ಹರೀಶ್:)ರೂpaश्रीhttps://www.blogger.com/profile/00398237092362198214noreply@blogger.comtag:blogger.com,1999:blog-8134521305475605622.post-24035798931422357572008-09-25T23:58:00.000+05:302008-09-25T23:58:00.000+05:30ಸಂದೀಪ್, ಸ್ವಾತಂತ್ರ್ಯ ನಮ್ಮ ಜನ್ಮಸಿದ್ಧ ಹಕ್ಕು! ನಿಮ್ಮಿಷ್...ಸಂದೀಪ್, ಸ್ವಾತಂತ್ರ್ಯ ನಮ್ಮ ಜನ್ಮಸಿದ್ಧ ಹಕ್ಕು! ನಿಮ್ಮಿಷ್ಟ ಬಂದಷ್ಟು ಅಳಿ!

ಸುನಾಥ್, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು, ಬರುತ್ತಿರಿ :-)

ಶಾಂತಲಕ್ಕ, ನನ್ನ ಕಾಲೇಜಿನಲ್ಲೇ ನಡೆದ ಯಾವುದೋ ಘಟನೆ ಬರ್ಯಕ್ಕೆ ಹೋಗಿ ಏನೋ ಆಗಿ ಕೊನೆಗೆ ಕಥೆ ಬರ್ದಿಟ್ಟಿ.. ಬರ್ತಾ ಇರು :D

ರವೀಶ್, ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು.. ಬರುತ್ತಿರಿ :-)Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-8134521305475605622.post-35517299710155566862008-09-25T21:30:00.000+05:302008-09-25T21:30:00.000+05:30ಹರೀಶ್ ರವರೇ, ಕೊನೇಲಿ ಕತೇನ ದುರ೦ತ ಮಾಡಿ ಬಿಟ್ಟಿರಲ್ಲ. ಅದೇ...ಹರೀಶ್ ರವರೇ, ಕೊನೇಲಿ ಕತೇನ ದುರ೦ತ ಮಾಡಿ ಬಿಟ್ಟಿರಲ್ಲ. ಅದೇನೆ ಇರಲಿ ನಿರೂಪಣೆ ಇಷ್ಟವಾಯಿತು.Raveesh Kumarhttps://www.blogger.com/profile/02898028390727186228noreply@blogger.comtag:blogger.com,1999:blog-8134521305475605622.post-28749521910284777922008-09-25T11:18:00.000+05:302008-09-25T11:18:00.000+05:30ಹರೀಶ...ಚಂದದ ಕಥೆ. ಕಥೆಯೇ ಆದರೂ ಎಷ್ಟು ವಾಸ್ತವ! ನೈಜತೆಯಿದ...ಹರೀಶ...
ಚಂದದ ಕಥೆ. ಕಥೆಯೇ ಆದರೂ ಎಷ್ಟು ವಾಸ್ತವ! ನೈಜತೆಯಿದೆ ಕಥೆಯೊಳಗೆ. ಕಥೆಯ ಅಂಚು ಇಷ್ಟುವಾಯಿತು.
ಕಥೆಯ ಮುಕ್ತಾಯ ಮುಗಿಯದೆ ಮನದೊಳಗೆ ಉಳಿದುಬಿಡುತ್ತದೆ.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-8134521305475605622.post-723205251622000812008-09-24T18:33:00.000+05:302008-09-24T18:33:00.000+05:30ಕತೆಯ ರಚನೆ ಚೆನ್ನಾಗಿದೆ.ಕತೆಯ ರಚನೆ ಚೆನ್ನಾಗಿದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-8134521305475605622.post-45829896347236010552008-09-24T14:41:00.000+05:302008-09-24T14:41:00.000+05:30ಹರೀಶ ಕಣ್ಣೀರಲ್ಲಪ್ಪ ಧೂಳು ಹೋಗಿತ್ತು !...ಥತ್ ಹುಡುಗ್ರಿಗೆ...ಹರೀಶ ಕಣ್ಣೀರಲ್ಲಪ್ಪ ಧೂಳು ಹೋಗಿತ್ತು !

ಥತ್ ಹುಡುಗ್ರಿಗೆ ಅಳೋಕೂ ಸ್ವಾತಂತ್ರ್ಯ ಇಲ್ವಲ್ಲಪ್ಪ:(ಸಂದೀಪ್ ಕಾಮತ್https://www.blogger.com/profile/17139651775566254649noreply@blogger.comtag:blogger.com,1999:blog-8134521305475605622.post-29363281407628472122008-09-24T14:03:00.000+05:302008-09-24T14:03:00.000+05:30ಆದಿತ್ಯ, ಧನ್ಯವಾದ :-)ಸಂದೀಪ್, ಮಳೆಗಾಲದಲ್ಲಿ ರೊಮ್ಯಾಂಟಿಕ್...ಆದಿತ್ಯ, ಧನ್ಯವಾದ :-)

ಸಂದೀಪ್, ಮಳೆಗಾಲದಲ್ಲಿ ರೊಮ್ಯಾಂಟಿಕ್ ಕಥೆ ಕೇಳಿ ಕೇಳಿ ಬೋರ್ ಆಗಿರುತ್ತೆ ಅಂತಾನೆ ಇದನ್ನ ಬರ್ದಿದ್ದು... ಅಂದ ಹಾಗೆ ಇದು ನಡೆದ ಘಟನೆ ಅಲ್ಲ, ಕಥೆನೇ!

ಸುಶ್ರುತ, ಕಣ್ಣಲ್ಲಿ ಹನಿ ಬಂದ್ರೆ ನಾ ಬರ್ದಿದ್ದು ಸಾರ್ಥಕ.. :-)Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-8134521305475605622.post-6735488174513591232008-09-24T12:31:00.000+05:302008-09-24T12:31:00.000+05:30ನಾನೂ ರೋಮಾಂಟಿಕ್ ಕಥೇನೇ ಅಂದ್ಕೊಂಡು ಓದ್ತಾ ಹೋದೆ.. ಆಮೇಲ್ ...ನಾನೂ ರೋಮಾಂಟಿಕ್ ಕಥೇನೇ ಅಂದ್ಕೊಂಡು ಓದ್ತಾ ಹೋದೆ.. ಆಮೇಲ್ ನೋಡಿದ್ರೆ ಮಳೆಹನಿ: ಕಣ್ಣಲ್ಲಿ.. :(Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-8134521305475605622.post-77857055388134535002008-09-24T10:16:00.000+05:302008-09-24T10:16:00.000+05:30ಮಳೆಗಾಲದಲ್ಲಿ ರೋಮಾಂಟಿಕ್ ಕಥೆ ಹೇಳ್ತೀಯಾ ಅಂದುಕೊಂಡ್ರೆ ಅಳು...ಮಳೆಗಾಲದಲ್ಲಿ ರೋಮಾಂಟಿಕ್ ಕಥೆ ಹೇಳ್ತೀಯಾ ಅಂದುಕೊಂಡ್ರೆ ಅಳು ಬರೋ ಕಥೆ ಹೇಳ್ತೀಯಲ್ಲಪ್ಪ:(
ಓಹ್ ಸಾರಿ ಅದು ಕಥೆ ಅಲ್ಲ ಅಲ್ವ??ಸಂದೀಪ್ ಕಾಮತ್https://www.blogger.com/profile/17139651775566254649noreply@blogger.comtag:blogger.com,1999:blog-8134521305475605622.post-63412256046637645122008-09-23T14:48:00.000+05:302008-09-23T14:48:00.000+05:30ಸ್ನೇಹಿತರ ಹತ್ತಿರ ನಮ್ಮೆಲ್ಲ ನೋವು, ನಲಿವು, ಹಂಚಿಕೊಳ್ಳಬಹ...ಸ್ನೇಹಿತರ ಹತ್ತಿರ ನಮ್ಮೆಲ್ಲ ನೋವು, ನಲಿವು, ಹಂಚಿಕೊಳ್ಳಬಹುದು, ನೆನಪುಗಳೇ ಹಾಗೆ, ಕಾಡುತ್ತಲೇ ಇರುತ್ತವೆ, ಬರಹ ಇಷ್ಟವಾಯಿತು...ಮನಸ್ವಿhttps://www.blogger.com/profile/02203905911897082821noreply@blogger.com