tag:blogger.com,1999:blog-8134521305475605622.post1443971131232029346..comments2024-01-30T17:27:55.462+05:30Comments on ಬಾಳ ದೋಣಿ: ಮನಸ್ಸಿದ್ದರೆ ಮಾರ್ಗHarisha - ಹರೀಶhttp://www.blogger.com/profile/06053781336265673367noreply@blogger.comBlogger21125tag:blogger.com,1999:blog-8134521305475605622.post-15464844540830568482008-12-06T00:19:00.000+05:302008-12-06T00:19:00.000+05:30ಅಂಬಿಗ,ಒಂದು ಥ್ರಿಲ್ ಆಗುವಂತಹ ದೃಶ್ಯ ತೋರಿಸಿದ್ದಕ್ಕೆ .......ಅಂಬಿಗ,
ಒಂದು ಥ್ರಿಲ್ ಆಗುವಂತಹ ದೃಶ್ಯ ತೋರಿಸಿದ್ದಕ್ಕೆ ......
ಅಂಗವಿಕಲರು ಏನ್ನನ್ನಾದರು ಸಾಧಿಸ ಬಹುದೆಂಬುದಕ್ಕೆ ಇದೂ ಒಂದು ಉದಾಹರಣೆ.ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-8134521305475605622.post-84838366730053763922008-11-22T15:21:00.000+05:302008-11-22T15:21:00.000+05:30nice one...nice one...Anonymousnoreply@blogger.comtag:blogger.com,1999:blog-8134521305475605622.post-3540171173153162072008-11-16T00:12:00.000+05:302008-11-16T00:12:00.000+05:30ಆದಿತ್ಯ, ಸಂಪದದಲ್ಲಿ ಬರಿ key replacement logic ಉಪಯೋಗಿ...ಆದಿತ್ಯ, ಸಂಪದದಲ್ಲಿ ಬರಿ key replacement logic ಉಪಯೋಗಿಸಿದ್ದ. ಅದಕ್ಕೆ ಇಂಟರ್ನೆಟ್ ಬೇಕಿಲ್ಲೆ. Google transliteration ಆದ್ರೆ ಒಂದು database ಉಪಯೋಗಿಸಿ, ಜನರು ಹೆಚ್ಚು ಸಲ ಯಾವ ರೀತಿ ಬಳಸ್ತ್ವೋ ಆ ರೀತಿ ಬದಲಾಯಿಸ್ತು.. ಒಂದು ರೀತಿಯಲ್ಲಿ artificial intelligence..Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-8134521305475605622.post-79146411056611153752008-11-13T21:55:00.000+05:302008-11-13T21:55:00.000+05:30ಆಹಾ ಬ್ಲಾಗರ್ ನಲ್ಲಿ ಗೂಗಲ್ ಟ್ರಾನ್ಸ್ ಲಿಟರೇಷನ್ ಪೇಜ್ ಸೇರ...ಆಹಾ ಬ್ಲಾಗರ್ ನಲ್ಲಿ ಗೂಗಲ್ ಟ್ರಾನ್ಸ್ ಲಿಟರೇಷನ್ ಪೇಜ್ ಸೇರ್ಸಿ ಬಿಟ್ಯಾ?ನಂಗೆ ಸಂಪದದಲ್ಲಿ ಇರೋ ಕನ್ವರ್ಟರ್ ಎಂತಕ್ಕೆ ತುಂಬಾ ಬೇಗ ಕನ್ವರ್ಟ್ ಆಗ್ತು, ಜಾವ ಸ್ಕ್ರಿಪ್ಟು ಕಾಣ್ತು, ಹೆಂಗೆ ವರ್ಕ್ ಆಗ್ತು ಅಂತ ಯೋಚನೆ ಮಾಡಿ ಹೇಳು, ಆತರದ್ದು ಇಲ್ಲಿ ಸೇರ್ಸಕ್ಕೆ ಬತ್ತಾ ನೋಡು, :D here is a link http://www.sampada.net./converterಮನಸ್ವಿhttps://www.blogger.com/profile/02203905911897082821noreply@blogger.comtag:blogger.com,1999:blog-8134521305475605622.post-33364920746818724852008-11-13T20:11:00.000+05:302008-11-13T20:11:00.000+05:30ಶಿವು, ನನಗೂ ಆ ಕುತೂಹಲ ಇದ್ದಿದ್ದರಿಂದಲೇ ನಾನು ಅದನ್ನು ಹುಡ...ಶಿವು, ನನಗೂ ಆ ಕುತೂಹಲ ಇದ್ದಿದ್ದರಿಂದಲೇ ನಾನು ಅದನ್ನು ಹುಡುಕಲು ಸಾಧ್ಯವಾಯಿತು. ಪ್ರತಿಕ್ರಿಯೆಗೆ ಧನ್ಯವಾದಗಳು. :-)

ನಿರಂಜನ್, comment ಕೊಡೋ form bloggerನ ಫೀಚರ್.. ಆದ್ರೆ Google Transliteration ಅದರ ಭಾಗವಲ್ಲ. ಹಾಗಾಗಿ ಅದನ್ನು ಇಲ್ಲಿ ಒಗ್ಗೂಡಿಸುವುದು ಕಷ್ಟ. ಆದರೂ ಅಸಾಧ್ಯವೇನಲ್ಲ. ಇದರ ಬಗ್ಗೆ ಪ್ರಯತ್ನಿಸುತ್ತೇನೆ. ಸಲಹೆಗೆ ಧನ್ಯವಾದಗಳು. ಬರುತ್ತಿರಿ.Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-8134521305475605622.post-72032537131223870082008-11-13T16:18:00.000+05:302008-11-13T16:18:00.000+05:30ನನ್ನದೊಂದು ಸಲಹೆcomments ಕೊಡೊ ಕಡೆ ನೆ ಯಾಕೆ ನೀವು Googl...ನನ್ನದೊಂದು ಸಲಹೆ
comments ಕೊಡೊ ಕಡೆ ನೆ ಯಾಕೆ ನೀವು Google Transliteration ಇಡಬಾರದು??
ನಿರಂಜನ್ ಕೆUnknownhttps://www.blogger.com/profile/05155050930859213103noreply@blogger.comtag:blogger.com,1999:blog-8134521305475605622.post-25272234856619821982008-11-02T13:48:00.000+05:302008-11-02T13:48:00.000+05:30ಹರೀಶ್,ಬಾರ್ಸಿಲೋನ ಒಲಂಪಿಕ್ಸ್ ನಲ್ಲಿ ಈ ಬಿಲ್ಲುಗಾರನ ಬಗ್ಗ...ಹರೀಶ್,
ಬಾರ್ಸಿಲೋನ ಒಲಂಪಿಕ್ಸ್ ನಲ್ಲಿ ಈ ಬಿಲ್ಲುಗಾರನ ಬಗ್ಗೆ ನನಗೆ ತುಂಬಾ ಕುತೂಹಲವಿತ್ತು. ಅವನ ಒಂದು ಕ್ಷಣ ಗುರಿತಪ್ಪಿದರೆ ಗತಿ ಏನು ? ಈ ಪ್ರಶ್ನೆ ನನಗೂ ತುಂಬಾ ದಿನದಿಂದ ಕಾಡುತ್ತಿತ್ತು. ಅವರ ಕಠಿಣ ಅಬ್ಯಾಸ, ತರಬೇತಿ, ಸಾಧನೆಗಳ ಬಗ್ಗೆ ಒಳ್ಳೆ ಮಾಹಿತಿ ನೀಡಿದ್ದೀರಿ. thanks.shivu.khttps://www.blogger.com/profile/02536252774463776294noreply@blogger.comtag:blogger.com,1999:blog-8134521305475605622.post-14431509339384887592008-10-26T19:16:00.000+05:302008-10-26T19:16:00.000+05:30ಅಸತ್ಯಾನ್ವೇಷಿಗಳೇ, ನಿಮ್ಮ ಅನ್ವೇಷಣೆ ಸರಿಯಾಗಿದೆ :-)ಎಲ್ಲರ...ಅಸತ್ಯಾನ್ವೇಷಿಗಳೇ, ನಿಮ್ಮ ಅನ್ವೇಷಣೆ ಸರಿಯಾಗಿದೆ :-)

ಎಲ್ಲರಿಗೂ ದೀಪಾವಳಿಯ ಶುಭಾಶಯಗಳು.Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-8134521305475605622.post-85160166479712200362008-10-25T17:21:00.000+05:302008-10-25T17:21:00.000+05:30ನಮ್ಮಲ್ಲಾದರೆ, ಅಂಥವರ ಸಾಧನೆಗೆ ನಾವೇ ಕಾರಣರು ಅಂತ ನಮ್ಮೆಲ್...ನಮ್ಮಲ್ಲಾದರೆ, ಅಂಥವರ ಸಾಧನೆಗೆ ನಾವೇ ಕಾರಣರು ಅಂತ ನಮ್ಮೆಲ್ಲಾ ರಾಜಕಾರಣಿಗಳು ಕ್ಯೂ ನಿಲ್ಲುತ್ತಿದ್ದರು....

ದೀಪಾವಳಿ ಶುಭಾಶಯಗಳು.Anveshihttps://www.blogger.com/profile/04356401566159202899noreply@blogger.comtag:blogger.com,1999:blog-8134521305475605622.post-48878476438827047442008-10-22T20:05:00.000+05:302008-10-22T20:05:00.000+05:30ಮಂದಾರ (ಸಂಭವಾಮಿ ಯುಗೇ ಯುಗೇ), ನಿಮ್ಮ ಅಭಿಪ್ರಾಯ ತಿಳಿಸಿದ್...ಮಂದಾರ (ಸಂಭವಾಮಿ ಯುಗೇ ಯುಗೇ), ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಬ್ಲಾಗನ್ನು ನೋಡಿದೆ.. ಬಹಳ ಚೆನ್ನಾಗಿದೆ.

ಪ್ರಕಾಶ್ (ಸಿಮೆಂಟು ಮರಳಿನ ಮಧ್ಯೆ), ಪ್ರತಿಕ್ರಿಯೆಗೆ ಧನ್ಯವಾದಗಳು. ಬರುತ್ತಿರಿ.Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-8134521305475605622.post-53411620083877511572008-10-22T15:11:00.000+05:302008-10-22T15:11:00.000+05:30ತುಂಬ ಖುಶಿಯಾಯಿತು..ಉತ್ತೇಜಕವಾಗಿದೆ...ಸ್ಪೂರ್ತಿಯೂ ಕೊಡುವಂ...ತುಂಬ ಖುಶಿಯಾಯಿತು..ಉತ್ತೇಜಕವಾಗಿದೆ...ಸ್ಪೂರ್ತಿಯೂ ಕೊಡುವಂತಿದೆ..ಬರವಣಿಗೆ realy goooood!!...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-8134521305475605622.post-812779440749750522008-10-22T14:20:00.000+05:302008-10-22T14:20:00.000+05:30ಲೇಖನ ಚೆನ್ನಾಗಿದೆ. ನಿಮ್ಮ ಬರವಣಿಗೆ ಖುಷಿ ಕೊಡುತ್ತದೆ. ನಾನ...ಲೇಖನ ಚೆನ್ನಾಗಿದೆ. ನಿಮ್ಮ ಬರವಣಿಗೆ ಖುಷಿ ಕೊಡುತ್ತದೆ. ನಾನೂ ಒಂದು ಬ್ಲಾಗ್ ಆರಂಭಿಸಿದ್ದೇನೆ. ಸಂಭವಾಮಿ ಯುಗೇ ಎಂದು ಹೆಸರು. ಬಿಡುವಾದಾಗ ಓದಿಸಂಭವಾಮಿ ಯುಗೇ ಯುಗೇhttps://www.blogger.com/profile/08447407633038526513noreply@blogger.comtag:blogger.com,1999:blog-8134521305475605622.post-67151781458558591142008-10-21T20:01:00.000+05:302008-10-21T20:01:00.000+05:30ಸುನಾಥ್, ಪ್ರತಿಕ್ರಿಯೆಗೆ ಧನ್ಯವಾದಗಳು. ಬರುತ್ತಿರಿ.ಆದಿತ್ಯ...ಸುನಾಥ್, ಪ್ರತಿಕ್ರಿಯೆಗೆ ಧನ್ಯವಾದಗಳು. ಬರುತ್ತಿರಿ.

ಆದಿತ್ಯ, ಹೌದು.. ಅದೇಯ.. ಇನ್ನೊಂದಿಷ್ಟು ವಿವರ ಕಲೆ ಹಾಕಿ ಈ ಲೇಖನ ಬರ್ದಿ..Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-8134521305475605622.post-71056106898849556092008-10-20T22:08:00.000+05:302008-10-20T22:08:00.000+05:30ಅರೆ ಇದು ನಾನೆಲ್ಲೊ ಕೇಳಿದಂಗೆ ಇದ್ದಲಾ ಅಂತ ಯೋಚನೆ ಮಾಡ್ತ ಇ...ಅರೆ ಇದು ನಾನೆಲ್ಲೊ ಕೇಳಿದಂಗೆ ಇದ್ದಲಾ ಅಂತ ಯೋಚನೆ ಮಾಡ್ತ ಇದಿದ್ದಿ.. ನೀನು ಅವತ್ತೊಂದು ದಿನ you tube link ಕಳಿಸಿ ಹೇಳಿದ್ಯಲ google talk ಅಲ್ಲಿ :)ನಾವಿಬ್ಬರು ಸುಮಾರು ಹೊತ್ತು ಮಾತಡಿತ್ತು... ಈ ಸಾದಕನ ಮೇಲೆ ಇಡಿ ದೇಶದ ಮಾನನೇ ಪಣಕ್ಕೆ ಇಟ್ಟವರಿಗೆ ಹಾಗು ದೇಶದ ಮಾನ ಹರಾಜಾಗದಂತೆ ಸರಿಯಾದ ಗುರಿಗೆ ಬಾಣ ಬಿಟ್ಟಿದ್ದಕ್ಕೆ :)ಹ್ಯಾಟ್ಸ್ ಆಫ್ :pಮನಸ್ವಿhttps://www.blogger.com/profile/02203905911897082821noreply@blogger.comtag:blogger.com,1999:blog-8134521305475605622.post-76040780332365433982008-10-20T16:14:00.000+05:302008-10-20T16:14:00.000+05:30ಹರೀಶ,ಮನಸ್ಸು ಬೆಳಗುವ ಲೇಖನ.ಅಭಿನಂದನೆಗಳು.ಹರೀಶ,
ಮನಸ್ಸು ಬೆಳಗುವ ಲೇಖನ.
ಅಭಿನಂದನೆಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-8134521305475605622.post-54938024439962155412008-10-19T21:31:00.000+05:302008-10-19T21:31:00.000+05:30ಶ್ರೀನಿ, ಇಲ್ಲಿ ನೋಡಿ: http://google.com/transliterat...ಶ್ರೀನಿ, ಇಲ್ಲಿ ನೋಡಿ: http://google.com/transliterate/indic/Kannada
ಆ ಪುಟದಲ್ಲಿ ನೀವು ಇಂಗ್ಲಿಷ್ ಅಕ್ಷರಗಳನ್ನು ಬರೆದರೆ ಅದಕ್ಕೆ ತಕ್ಕುದಾದ ಕನ್ನಡ ಅಕ್ಷರಗಳು ಮೂಡುತ್ತವೆ.

ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಬರುತ್ತಿರಿ..Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-8134521305475605622.post-63142578282459127802008-10-19T14:40:00.000+05:302008-10-19T14:40:00.000+05:30Hi Harish, No words to say about Rebello. Unorge...Hi Harish,
No words to say about Rebello. Unorgettable! Another question: How to write these comments in kannada? Could you please let me know?

Thanks in advance!

SreenySreenivas Vhttps://www.blogger.com/profile/05538894868177332673noreply@blogger.comtag:blogger.com,1999:blog-8134521305475605622.post-51785365703300820532008-10-17T20:22:00.000+05:302008-10-17T20:22:00.000+05:30ಅನಂತ, ಬ್ಲಾಗಿಗೆ ಸ್ವಾಗತ. ಪ್ರತಿಕ್ರಿಯೆಗೆ ಧನ್ಯವಾದಗಳು. ನ...ಅನಂತ, ಬ್ಲಾಗಿಗೆ ಸ್ವಾಗತ. ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮ ಮೊಬೈಲ್ ವಿರಸ ಕೊನೆಗೊಂಡಿತೋ ಅಥವಾ ಇನ್ನೂ ಮುಂದುವರೆದಿದೆಯೋ? :-)

ಸಂದೀಪ್, ಹಾಗೇನಿಲ್ಲ. ಎಲ್ಲಾ ಸರೀ ಇರೋರೂ ಏನಾದ್ರೂ ಸಾಧನೆ ಮಾಡ್ತಾರೆ.. ಇವತ್ತೇ ಸಚಿನ್ ಮೂರು ದಾಖಲೆ ಮಾಡ್ಲಿಲ್ವಾ? :-)

ಲಕ್ಷ್ಮಿ, ನಮ್ಮ ಬ್ಲಾಗಿಗೆ ನೀವೂ ಹೊಸಬರು, ಸ್ವಾಗತ. ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತಿಯಿದೆ :-)Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-8134521305475605622.post-42858664987764638262008-10-17T18:33:00.000+05:302008-10-17T18:33:00.000+05:30ಅತ್ಯದ್ಭುತ ಸಾಧಕನ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳ...ಅತ್ಯದ್ಭುತ ಸಾಧಕನ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು. ಊನವನ್ನು ಊನವೆಂದು ಭಾವಿಸದೇ, ಅದಕ್ಕೂ ಮೀರಿದ ಆತ್ಮಸ್ಥೈರ್ಯ ಬೆಳೆಸಿಕೊಂಡರೆ,ಅಂಥವರಿಗೂ ಜೀವನವಿದೆ ಎಂಬುದನ್ನು ಸಾಧಿಸಿ ತೋರಿಸುವ ಇಂಥವರೇ ನಮಗೆ ಸ್ಫೂರ್ತಿಯ ಸೆಲೆಗಳು ಎಂದು ಅಭಿಪ್ರಾಯಪಡುತ್ತೇನೆ.Lakshmi Shashidhar Chaitanyahttps://www.blogger.com/profile/14869830562465883656noreply@blogger.comtag:blogger.com,1999:blog-8134521305475605622.post-53597064354011640562008-10-17T10:09:00.000+05:302008-10-17T10:09:00.000+05:30ತುಂಬಾ ಸಲ ನೋಡಿದ್ದೀನಿ ಏನಾದ್ರೂ ಸಮಸ್ಯೆ ಇರೋರೆ ಸಾಧನೆ ಮಾಡ...ತುಂಬಾ ಸಲ ನೋಡಿದ್ದೀನಿ ಏನಾದ್ರೂ ಸಮಸ್ಯೆ ಇರೋರೆ ಸಾಧನೆ ಮಾಡೋದು :) ನಾವೆಲ್ಲಾ ವೇಸ್ಟ್ ಬಾಡಿಗಳು :(ಸಂದೀಪ್ ಕಾಮತ್https://www.blogger.com/profile/17139651775566254649noreply@blogger.comtag:blogger.com,1999:blog-8134521305475605622.post-55202697521512431702008-10-17T08:38:00.000+05:302008-10-17T08:38:00.000+05:30ಅದ್ಭುತವಾಗಿದೆ... ನಿಜ, ಮನಸಿದ್ದರೆ ಮಾರ್ಗ..!ಅದ್ಭುತವಾಗಿದೆ... ನಿಜ, ಮನಸಿದ್ದರೆ ಮಾರ್ಗ..!ಅನಂತhttps://www.blogger.com/profile/15776940435838376085noreply@blogger.com